ನನಗಿರುವ ಈ ಸಮಸ್ಯೆಯಿಂದ ಚಿಂತೆ ಕಾಡುತ್ತಿದೆ

ಭಾನುವಾರ, 29 ಡಿಸೆಂಬರ್ 2019 (06:26 IST)
ಬೆಂಗಳೂರು : ಪ್ರಶ್ನೆ : ನನಗೆ 29 ವರ್ಷ. ನನ್ನ ವೃಷಣಗಳು ಒಂದೇ ಮಟ್ಟದಲ್ಲಿ ಇಲ್ಲ. ಎಡ ವೃಷಣವು ಕೆಳಕ್ಕೆ ಮತ್ತು ಬಲ ವೃಷಣವು ಮೇಲಕ್ಕೆ ಇದೆ. ಅಲ್ಲದೆ ನಾನು 2010ರಲ್ಲಿ ಮೂತ್ರಪಿಂಡ ಕಸಿ ಮಾಡಿದ್ದೆ. ನನ್ನ ಪೋಷಕರು ನನಗೆ ಶೀಘ್ರದಲ್ಲಿಯೇ ಮದುವೆ ಮಾಡಲು ಯೋಚಿಸುತ್ತಿದ್ದಾರೆ. ಇದರಿಂದ ನನಗೆ ಮದುವೆ ನಂತರ ಏನಾದರೂ ಸಮಸ್ಯೆ ಉಂಟಾಗಬಹುದೇ? ನಾನು ಸಂತೋಷದ ದಾಂಪತ್ಯ ಜೀವನ ನಡೆಸಲು ಸಾಧ್ಯವಾಗುತ್ತದೆಯೇ?ಉತ್ತರ : ವೃಷಣವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರೆ ನೀವು ಸಂತೋಷದ ಜೀವನವನ್ನು ಮಾಡಬಹುದು. ಮತ್ತು ನಿಮಗೆ ಯಾವುದೇ ಸಮಸ್ಯೆ ಕಂಡುಬಂದರೆ ನಿಮಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊತ್ತಂಬರಿ ಸೊಪ್ಪಿನ ಪೇಸ್ಟ್ -2 ತಿಂಗಳುಗಳ ಕಾಲ ಹಾಳಾಗದೆ ಇಡಲು ಹೀಗೆ ಮಾಡಿ