Select Your Language

Notifications

webdunia
webdunia
webdunia
webdunia

ಹೊಸವರ್ಷದ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ನೇಪಾಳ ಸರ್ಕಾರ ತೆಗೆದುಕೊಂಡಿದೆ ಈ ನಿರ್ಧಾರ

ಹೊಸವರ್ಷದ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ನೇಪಾಳ ಸರ್ಕಾರ ತೆಗೆದುಕೊಂಡಿದೆ ಈ ನಿರ್ಧಾರ
ನೇಪಾಳ , ಭಾನುವಾರ, 29 ಡಿಸೆಂಬರ್ 2019 (06:23 IST)
ನೇಪಾಳ : ಹೊಸವರ್ಷದ ಹಿನ್ನಲೆಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ನೇಪಾಳ ಸರ್ಕಾರ ಭಾರತದ ವಾಹನಗಳ ಮೇಲೆ ನಿಷೇಧ ಹೇರಿದೆ.



ಹೊಸ ವರ್ಷದ ಆಚರಣೆ ಮಾಡಲು ಸಾವಿರಾರು ಜನರು ತಮ್ಮ ವಾಹನಗಳಲ್ಲಿ ನೇಪಾಳದ ಪ್ರಸಿದ್ಧ ಪ್ರವಾಸಿತಾಣವಾದ ಪೊಖಾರಕ್ಕೆ ಬರುತ್ತಾರೆ. 2020ರಲ್ಲಿ ಸುಮಾರು 2 ಮಿಲಿಯನ್ ಪ್ರವಾಸಿಗರು ನೇಪಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹಿನ್ನಲೆಯಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ನ್ನು ತಡೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.


ಈ ಬಗ್ಗೆ ಪೊಖಾರ ಪ್ರವಾಸಿ ಮಂಡಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೇ ಪೊಲೀಸರು ಟ್ರಾಫಿಕ್ ನಿಯಂತ್ರಿಸುವುದಾಗಿ ಭರವಸೆ ನೀಡಿದರೆ ಈ ನಿಷೇಧವನ್ನು ತೆರವುಗೊಳಿಸುವುದಾಗಿ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಬೈಕ್ ಹೀಗೆ ಸೌಂಡ್ ಮಾಡಿದ್ರೆ ಹುಷಾರ್ ಎಂದ ಪೊಲೀಸ್ರು