Webdunia - Bharat's app for daily news and videos

Install App

ಮದುವೆಯಾದರೂ ಅಕ್ರಮ ಸಂಬಂಧ ಹೊಂದಿದ ಮಹಿಳೆಗೆ ಆಗಿದ್ದೇನು?

Webdunia
ಭಾನುವಾರ, 29 ಡಿಸೆಂಬರ್ 2019 (19:40 IST)
ಮದುವೆಯಾದ ಮೇಲೆ ಗಂಡನಿಂದ ಭರ್ಜರಿಯಾಗಿ ಲೈಂಗಿಕ ಸುಖ ಪಡೆಯದೇ ಇರುವುದಕ್ಕೋ ಇನ್ಯಾವುದೋ ಕಾರಣಕ್ಕೋ ಅನ್ಯ ಪುರುಷರಲ್ಲಿ ಪಲ್ಲಂಗದ ಸುಖಕ್ಕಾಗಿ ಹಾತೊರೆಯುವ ಮಹಿಳೆಯನ್ನು ದೂರವಿಡಬೇಕೇ?
 

ಹೀಗೊಂದು ಗೊಂದಲದ ಪರಿಸ್ಥಿತಿ ಕೆಲವರಿಗೆ ಬರಬಹುದು. ವಿವಾಹಿತ ಮಹಿಳೆಯರೊಂದಿಗೆ ಲೈಂಗಿಕ ಜೀವನ ನಡೆಸುವುದು ಎಷ್ಟು ಸೂಕ್ತ ಎನ್ನುವವರಿಗೆ ಒಂದು ಸಣ್ಣ ಸಲಹೆ ಇಲ್ಲಿದೆ ನೋಡಿ.

ಯಾರೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವುದು ಅವರವರಿಗೆ ಬಿಟ್ಟ ಸಂಗತಿ. ಹಾಗಿದ್ದರೂ ಮುಂದೆ ಇಲ್ಲದ ಸಮಸ್ಯೆ ಮೈಮೇಲೆಳೆದುಕೊಳ್ಳುವುದಕ್ಕಿಂತ ಅಂತಹ ಸಂಬಂಧದಿಂದ ದೂರವಿರುವುದೇ ಒಳ್ಳೆಯದು.

ಅನಿವಾರ್ಯವಾದರೆ ಅಂತಹ ಮಹಿಳೆಯರ ಫೋನ್ ಕಾಲ್ ಬ್ಲಾಕ್ ಮಾಡಿ ಸಂಪರ್ಕ ಕಡಿದುಕೊಳ್ಳಿ. ಇಷ್ಟವಿಲ್ಲದ ಸಂಬಂಧ ಯಾವುದೇ ಆದರೂ ಮಾನಸಿಕವಾಗಿ ತೊಂದರೆ ಕೊಡುವುದು. ವಿವಾಹಿತ ಮಹಿಳೆಗೆ ಆಕೆಯದ್ದೇ ವೈಯಕ್ತಿಕ ಜೀವನವಿರುತ್ತದೆ. ಇಂತಹ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದರಿಂದ ನಿಮಗೆ ಸುರಕ್ಷತೆಯಿಲ್ಲ ಎಂಬುದನ್ನು ಮನಗಾಣಿರಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ