Select Your Language

Notifications

webdunia
webdunia
webdunia
webdunia

ಪ್ರಿಯಕರನ ಜೊತೆ ಓಡಿಹೋದವಳು ಅಕ್ಕನ ಗಂಡನೊಂದಿಗೆ ಮಲಗಿದ್ದಾಗ ಆಗಿದ್ದೇನು?

ಕಪಲ್ ರೋಮ್ಯಾನ್ಸ್
ಬೆಂಗಳೂರು , ಭಾನುವಾರ, 29 ಡಿಸೆಂಬರ್ 2019 (12:59 IST)
ಪ್ರಶ್ನೆ: ನಾನು ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ನನ್ನ ಪತ್ನಿಯ ತಂಗಿ ಪ್ರೀತಿಸಿದವನ  ಹಿಂದೆ ಓಡಿಹೋಗಿ 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದಳು. ಆದರೆ ಆಕೆ ಗಂಡನನ್ನು ಬಿಟ್ಟು ನಮ್ಮ ಜೊತೆಗೆ ನಾಲ್ಕೈದು ವರ್ಷಗಳಿಂದ ಜತೆಯಲ್ಲೇ ಇದ್ದಾಳೆ. ಅವಳಿಂದಾಗಿ ನನಗೆ ಪತ್ನಿಯೊಂದಿಗೆ ಕೊಂಚ ಪ್ರೈವೇಸಿ ಸಿಗುತ್ತಿಲ್ಲ. ನಾನು ನನ್ನ ಪತ್ನಿಗೆ ಮುದ್ದಿಸುವಾಗ, ಆಕೆಯೊಂದಿಗೆ ಸಂಭೋಗ ಮಾಡುವಾಗ ಹಲವು ಬಾರಿ ಆಕೆಯ ತಂಗಿ ನೋಡಿದ್ದಾಳೆ.

ಒಮ್ಮೆ ನನ್ನ ಪತ್ನಿ ಸಂಬಂಧಿಕರ ಮದುವೆಗೆ ಹೋದಾಗ ಆಕೆಯ ತಂಗಿ ಅನಾರೋಗ್ಯದ ಕಾರಣ ಹೇಳಿ ನನ್ನೊಂದಿಗೆ ಮನೆಯಲ್ಲೇ ಇದ್ದಳು. ಆಗ ಅವಳು ಅಕ್ಕನಿಗೆ ಮಾಡುವ ಹಾಗೆ ನನಗೆ ಮಾಡಿ. ನಾನು ಆಕೆಗಿಂತ ಭರ್ಜರಿ ಸುಖ ನೀಡುವೆ ಎಂದು ಒತ್ತಾಯಿಸಿ ಮೈ ಮೇಲೆ ಬಿದ್ದಳು. ಅಂದಿನಿಂದ ನಾವಿಬ್ಬರೂ ಸಮಯ ಸಿಕ್ಕಾಗಲೆಲ್ಲಾ ಸುಖ ಅನುಭವಿಸುತ್ತಿದ್ದೇವೆ. ಆಕೆಗೆ ಮುಟ್ಟು ಆಗಿಲ್ಲ. ಗರ್ಭಿಣಿಯಾದರೆ ಏನು ಮಾಡೋದು?

ಉತ್ತರಬಂಗಾರದಂತಹ ನಿಮ್ಮ ಭವಿಷ್ಯವನ್ನು ನೀವೇ ಹಾಳುಮಾಡಿಕೊಳ್ಳುತ್ತಿದ್ದೀರಿ. ಮುದ್ದಾದ ಪತ್ನಿಗೆ ಮೀಸಲಿರಬೇಕಾದ ನೀವು ಆಕೆಯ ತಂಗಿಯೊಂದಿಗೆ ಅನೈತಿಕ ಹಾಗೂ ಅಕ್ರಮ ಸಂಬಂಧ ಹೊಂದಿರುವುದು ಸರಿಯಲ್ಲ. ಒಂದೇ ಮನೆಯಲ್ಲಿ ಇಬ್ಬರೊಟ್ಟಿಗೆ ಸರಸವಾಡೋವಾಗ ಸಿಕ್ಕಿ ಬೀಳೋದು ಗ್ಯಾರಂಟಿ ಎನ್ನೋದು ಮರೆಯಬೇಡಿ.

ವೈದ್ಯರನ್ನು ಕಂಡು ನಿಮ್ಮ ಪತ್ನಿಯ ತಂಗಿ ಗರ್ಭಿಣಿಯಾಗಿದ್ದರ ಬಗ್ಗೆ ಪರೀಕ್ಷೆಗೆ ಒಳಪಡಿಸಿ. ಕೂಡಲೇ ಅವಳ ಜತೆಗಿನ ಲೈಂಗಿಕ ಸಂಪರ್ಕದಿಂದ ಯಾವುದೇ ಅನಾಹುತವಾಗುವ ಮೊದಲೇ ಹೊರಬನ್ನಿ.




Share this Story:

Follow Webdunia kannada

ಮುಂದಿನ ಸುದ್ದಿ

ಕಚೇರಿಯಲ್ಲಿಯೇ ಸಹಾಯಕಿಯನ್ನು ಗರ್ಭಿಣಿ ಮಾಡಿದ ಹಿರಿಯ ಅಧಿಕಾರಿ