Publish Date: Wed, 25 Jul 2018 (09:26 IST)
Updated Date: Wed, 25 Jul 2018 (09:27 IST)
ಬೆಂಗಳೂರು: ಲೈಂಗಿಕ ಕ್ರಿಯೆಗೆ ಮೊದಲು ಅದಕ್ಕೆ ಬೇಕಾದ ಮೂಡ್ ಕ್ರಿಯೇಟ್ ಮಾಡುವುದು ಮುಖ್ಯ. ಹೀಗಾಗಿ ಲೈಂಗಿಕ ಕ್ರಿಯೆಗೆ ಮೊದಲು ಇದನ್ನು ತಪ್ಪದೇ ಮಾಡಿ!
ಮಧುರಾಲೋಚನೆ
ಲೈಂಗಿಕ ಕ್ರಿಯೆಗೂ ಮೊದಲು ಮನಸ್ಸಲ್ಲೇ ಹೇಗೆ ಸಂಗಾತಿಯನ್ನು ಸಂತೋಷವಾಗಿಡಬಹುದು ಮತ್ತು ನೀವು ಹೇಗೆ ಸಂತೋಷ ಪಡೆಯಬಹುದು ಎಂದು ಕಲ್ಪನೆ ಮಾಡಿಕೊಳ್ಳಿ.
ಉತ್ತೇಜಿಸಿ
ರತಿ ಸುಖಕ್ಕೆ ಮೊದಲು ಸಂಗಾತಿಗೆ ರೊಮ್ಯಾಂಟಿಕ್ ಸಂದೇಶ, ಹಾವ ಭಾವದ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರಿ. ಇದರಿಂದ ಒಳ್ಳೆಯ ಮೂಡ್ ಕ್ರಿಯೇಟ್ ಆಗುತ್ತದೆ.
ಸದಾ ಅದೇ ಧ್ಯಾನ!
ಲೈಂಗಿಕ ಕ್ರಿಯೆಗೂ ಮೊದಲು ನಿಮ್ಮ ಮನಸ್ಸು ಅದಕ್ಕೆ ಸಿದ್ಧವಾಗಬೇಕು. ಅದಕ್ಕಾಗಿ ನಿಮ್ಮ ಭಾವನೆ ಕೆರಳಿಸುವಂತಹ ವಿಚಾರಗಳ ಬಗ್ಗೆ ಆಲೋಚನೆ ಮಾಡುವುದು, ಸಿನಿಮಾ ಅಥವಾ ರೊಮ್ಯಾಂಟಿಕ್ ಸನ್ನಿವೇಶಗಳನ್ನು ನೋಡುತ್ತಿರಿ.
ಸುರಕ್ಷತೆ
ಲೈಂಗಿಕ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ. ಗರ್ಭನಿರೋಧಕ ವಸ್ತುವನ್ನು ಬಳಸುವುದನ್ನು ಮರೆಯಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.