Publish Date: Tue, 24 Jul 2018 (09:10 IST)
Updated Date: Tue, 24 Jul 2018 (09:12 IST)
ಬೆಂಗಳೂರು: ಪುರುಷರು ಲೈಂಗಿಕ ಕ್ರಿಯೆ ಮಾಡಿದ ತಕ್ಷಣವೇ ನಿದ್ರೆಗೆ ಜಾರಲು ಕಾರಣವೇನೆಂದು ಆರೋಗ್ಯ ತಜ್ಞರು ಪತ್ತೆ ಮಾಡಿದ್ದಾರೆ.
ಒಂದು ವೇಳೆ ನಿಮ್ಮ ಪುರುಷ ಸಂಗಾತಿ ಹೀಗೆ ಮಾಡುತ್ತಿದ್ದರೆ ಕೋಪಗೊಳ್ಳುವುದು ಅಥವಾ ಅವನಿಗೆ ನಿಮ್ಮ ಮೇಲೆ ಪ್ರೀತಿಯಿಲ್ಲ ಎಂದುಕೊಳ್ಳಬೇಕಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇದಕ್ಕೆ ವೈಜ್ಞಾನಿಕ ಕಾರಣವಿದೆ.
ಲೈಂಗಿಕ ಕ್ರಿಯೆ ಸಂದರ್ಭ ಪುರುಷರ ಬಾಡಿ ಕೆಮಿಸ್ಟ್ರಿ ಬದಲಾಗುತ್ತದೆ. ಈ ಸಂದರ್ಭದಲ್ಲಿ ದೇಹ ರಾಸಾಯನಿಕ ಅಂಶವೊಂದನ್ನು ಬಿಡುಗಡೆ ಮಾಡುತ್ತದೆ. ಇದು ಪುರುಷರನ್ನು ಸುಸ್ತುಗೊಳಿಸುತ್ತದೆ. ಇದರಿಂದಾಗಿ ಲೈಂಗಿಕ ಕ್ರಿಯೆಯಾದ ತಕ್ಷಣ ನಿದ್ರೆಗೆ ಜಾರುತ್ತಾರೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.