Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರೀಯೆ ಮುಗಿದ ನಂತರವೂ ರೋಮ್ಯಾಂಟಿಕ್ ಮೂಡ್ ಮುಂದುವರಿಯಲು ಹೀಗೆ ಮಾಡಿ

ಲೈಂಗಿಕ ಕ್ರೀಯೆ ಮುಗಿದ ನಂತರವೂ ರೋಮ್ಯಾಂಟಿಕ್ ಮೂಡ್ ಮುಂದುವರಿಯಲು ಹೀಗೆ ಮಾಡಿ
ಬೆಂಗಳೂರು , ಬುಧವಾರ, 25 ಜುಲೈ 2018 (06:38 IST)
ಬೆಂಗಳೂರು : ಹೆಚ್ಚಿನವರಿಗೆ ಲೈಂಗಿಕ ಕ್ರೀಯೆ ಮಾಡುವ ಮೊದಲು ಇರುವ ಮೂಡ್ ಸೆಕ್ಸ್ ಮುಗಿದ ನಂತರ ಇರುವುದಿಲ್ಲ. ಲೈಂಗಿಕ ಕ್ರೀಯೆ ಮುಗಿನ ಬಳಿಕ ಅವರು ಅವರ  ಪಾಡಿಗೆ ಅವರು ಇದ್ದುಬಿಡುತ್ತಾರೆ.  ಆದಕಾರಣ ಲೈಂಗಿಕ ಕ್ರೀಯೆ ಮುಗಿದ ನಂತರವೂ ರೋಮ್ಯಾಂಟಿಕ್ ಮೂಡ್ ಮುಂದುವರೆಯಲು ಏನು ಮಾಡಬೇಕು ಎಂಬುದಕ್ಕೆ ಸಲಹೆ ಇಲ್ಲಿದೆ ನೋಡಿ.


* ಪರಸ್ಪರ ಹೇಳಿಕೊಳ್ಳುವುದು : ಸೆಕ್ಸ್ ಬಗ್ಗೆ ಪರಸ್ಪರ ಹೇಳಿಕೊಳ್ಳುವುದು ಹಾಗೂ ಮಿಲನದ ಆನಂದವನ್ನು ಹಂಚಿಕೊಳ್ಳುವುದು.

*ಹೆಚ್ಚು ಮಾತುಕತೆ : ದಂಪತಿಗಳು ಸಂಭೋಗದ ನಂತರ ಬೇರೆ ವಿಚಾರದ ಬಗ್ಗೆ ಮಾತನಾಡದೆ ಸೆಕ್ಸ್ ಬಗ್ಗೆ ಚರ್ಚಿಸುವುದು ಉತ್ತಮ.

* ಆಲಿಂಗನ : ಮಿಲನದ ನಂತರ ಬಹುತೇಕರು ವಿರುದ್ದ ದಿಕ್ಕುಗಳಿಗೆ ಮಲಗುವುದು ಹೆಚ್ಚು. ಅದರ ಬದಲು ಸ್ಪರ್ಶ ಸುಖ ಹೆಚ್ಚು ಅನುಭವಿಸಬೇಕು

* ಜೊತೆಯಲ್ಲಿ ಸ್ನಾನ : ಲೈಂಗಿಕ ಕ್ರೀಯೆ ನಂತರ ಇಬ್ಬರೂ ಜೊತೆಯಲ್ಲಿ ಸ್ನಾನ ಮಾಡುವುದು ಒಳಿತು.

* ಪಾನೀಯದ ಜೊತೆ ಹರಟೆ : ಲೈಂಗಿಕ ಕ್ರೀಯೆ ಮಾಡಿದ ನಂತರ ಇಬ್ಬರು ಪಾನೀಯಗಳ ಮೂಲಕ ಹರಟೆ ಮಾಡುವುದು ಸೂಕ್ತ

* ಇನ್ನೊಮ್ಮೆ ಸೆಕ್ಸ್, ಅಪ್ಪಿ ಮಲಗುವುದು : ಇಬ್ಬರಿಗೂ ಆಯಾಸವಾಗಿಲ್ಲದಿದ್ದರೆ ಇನ್ನೊಮ್ಮೆ ಲೈಂಗಿಕ ಕ್ರೀಯೆ ಮಾಡಬಹುದು. ಹಾಗೂ ಅಪ್ಪಿಕೊಂಡು ಮಲಗಿದರೆ ಇನ್ನೂ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕ್ಕೆ ಉತ್ತಮವಾದ ನೀರನ್ನು ಈ ವೇಳೆ ಕುಡಿದರೆ ಆರೋಗ್ಯಕ್ಕೆ ಹಾನಿಯಾಗುವುದಂತೆ