Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಈ ಪಕ್ಷಿಯ ಪುಕ್ಕ ಅಥವಾ ಗೊಂಬೆಯನ್ನು ಪೂಜಿಸಿ

webdunia
ಮಂಗಳವಾರ, 24 ಜುಲೈ 2018 (09:38 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಎಲ್ಲರೂ ವ್ಯಾಪಾರ ಮಾಡುವುದರ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಆದರೆ ವ್ಯಾಪಾರ ಮಾಡುವವರೆಲ್ಲರೂ ಲಾಭ ಗಳಿಸಲು ಆಗುದಿಲ್ಲ. ಅಂತವರು ತಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಈ ರೀತಿ ಪರಿಹಾರ ಮಾಡಿಕೊಳ್ಳಿ.




ಗೂಬೆ ಲಕ್ಷ್ಮೀದೇವಿಯ ವಾಹನ. ಅದು ಲಕ್ಷ್ಮೀದೇವಿಗೆ ಪ್ರಿಯವಾದುದ್ದು ಕೂಡ. ಆದ್ದರಿಂದ ಶುಕ್ರವಾರ ಅಥವಾ ಪೌರ್ಣಮಿಯ ದಿನ ಗೂಬೆಯ ಗೊಂಬೆ ಅಥವಾ ಅದರ ಪುಕ್ಕವನ್ನು ತಂದು ಗಂಗಾಜಲ ಅಥವಾ ಅರಶಿನದ ನೀರಿನಿಂದ ತೊಳೆದು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಮುಂದೆ ಇಟ್ಟು ಒಂದು ಹೊತ್ತು ಉಪವಾಸವಿದ್ದು ಅದನ್ನು ಪೂಜಿಸಬೇಕು. ನಂತರ ಅದನ್ನು ನೀವು ಕೆಲಸ ಮಾಡುವ ಸ್ಥಳ ಅಥವಾ ಕ್ಯಾಶ್ ಬಾಕ್ಸ್ ನಲ್ಲಿ ಇಡಬೇಕು. ಹಾಗೇ ಅದಕ್ಕೆ ಪ್ರತಿದಿನ ಧೂಪ ಹಾಕಬೇಕು. ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವುದು ಖಚಿತ.


 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ