Webdunia - Bharat's app for daily news and videos

Install App

ಒಂದು ವರ್ಷದ ಒಳಗಿನ ಮಕ್ಕಳಿಗೆ ಈ ಆಹಾರ ಪದಾರ್ಥಗಳನ್ನು ಕೊಡಬಾರದು

Webdunia
ಶುಕ್ರವಾರ, 27 ಏಪ್ರಿಲ್ 2018 (06:21 IST)
ಬೆಂಗಳೂರು : ಮಗುವಿಗೆ 6 ತಿಂಗಳಿಗೆ ಆಹಾರವನ್ನು ಕೊಡಲು ಪ್ರಾರಂಭಿಸುವುದು ಪೋಷಕರಿಗೆ ಒಂದು ಸ್ಮರಣೀಯ ಸಾಧನೆಯಾಗಿರುತ್ತದೆ, ಆದರೆ ಪೋಷಕರು ಆಹಾರವನ್ನು ಆಯ್ಕೆ ಮಾಡುವುದರಲ್ಲಿ ಮುಖ್ಯ ಜಾಗರೂಕತೆಯಿಂದ ನೋಡಿಕೊಳ್ಳಬೇಕು, ಆಹಾರ ತಜ್ಞರ ಪ್ರಕಾರ ಒಂದು ವರ್ಷದ ಒಳಗಿನ ಮಕ್ಕಳಿಗೆ ಯಾವ ಆಹಾರ ಪದಾರ್ಥಗಳನ್ನು ಕೊಡಬಾರದು ಎಂಬುದು ಇಲ್ಲಿದೆ.


*ಹಾಲು :- ಹಸು ಅಥವಾ ಎಮ್ಮೆ ಹಾಲಿನಲ್ಲಿ ಪ್ರೋಟೀನ್ಸ್ ಮತ್ತು ಮಿನರಲ್ಸ್ ಗಳು ಅತ್ಯಧಿಕವಾಗಿರುವುದರಿಂದ ಮಕ್ಕಳು ಲ್ಯಾಕ್ಟೋಸ್ ಅಸಹಿಷ್ಣುತೆ (lactose intolerance) ಗೆ ಒಳಗಾಗುತ್ತಾರೆ, ಆದರಿಂದ ಒಂದು ವರ್ಷದ ಒಳಗಿನ ಮಕ್ಕಳಿಗೆ ತಾಯಿ ಹಾಲು ಅಥವಾ ಪ್ರಾರ್ಮುಲ ವನ್ನು ಮಾತ್ರ ಕೊಡಬೇಕು.

* ಸಿಟ್ರಸ್ ಹಣ್ಣುಗಳು-
ಸ್ಟ್ರಾಬೆರೀಸ್, ರಾಸ್ಪ್ ರೀಸ್, ಬ್ಲೂಬೆರೀಸ್ ಮತ್ತು ಬ್ಲಾಕ್ ಬೆರೀಸ್ ಹಣ್ಣುಗಳಲ್ಲಿ ಪ್ರೊಟೀನ್ ಅಧಿಕವಿರುವುದರಿಂದ ಮಕ್ಕಳು ಇದನ್ನು ಜೀರ್ಣಿಸಲು ಕಷ್ಟವಾಗುತ್ತದೆ.

*ಜೇನು:- ಜೀನಿನಲಿ ಎತ್ತೆಜ್ಜವಾಗಿ ಬ್ಯಾಕ್ಟಿರಿಯಾ ಇರುವುದರಿಂದ ಮಗುವಿನಲ್ಲಿ ಬೊಟುಲಿಸಮ್ ಗೆ ಕಾರಣವಾಗುವುದು, ಬೊಟುಲಿಸಮ್ ನ ಲಕ್ಷಣಗಳು – ಮಲಬದ್ಧತೆ, ಅಳು, ಹಾಲು ಕುಡಿಯದೇ ಇರುವುದು.

*ಕಡಲೇ ಬೀಜ ;- ಇದು ಕೂಡ ಮಕ್ಕಳಲ್ಲಿ ಅಲರ್ಜಿ ಗೆ ಕಾರಣವಾಗುತ್ತದೆ.

*ಕೆಲವು ತರಕಾರಿ ;- ಸಾಮಾನ್ಯ ತರಕಾರಿಗಳಾದ ಪಾಲಕ, ಬೀಟ್ರೋಟ್ ನಲ್ಲಿ ನೈಟ್ರೇಟ್ ಪ್ರಮಾಣ ಅಧಿಕವಾಗಿರುವುದರಿಂದ ಮಕ್ಕಳಲ್ಲಿ ಅಜೀರ್ಣಕೆ ಕಾರಣವಾಗುತ್ತದೆ ಆದ್ದರಿಂದ ಹೆಚ್ಚು ವಿಟಮಿನ್ಸ್ ಇರುವ ತರಕಾರಿಗಳನ್ನು ಕೊಡುವುದು ಉತ್ತಮ, ಹೆಚ್ಚು ನೈಟ್ರೇಟ್ ಇರುವ ತರಕಾರಿಗಳನ್ನು ತ್ಯಜಿಸಬೇಕು

*ಉಪ್ಪು :- ಮಕ್ಕಳಿಗೆ ದಿನಕ್ಕೆ ಒಂದು ಗ್ರಾಂ ನಷ್ಟು ಮಾತ್ರ ಉಪ್ಪು ಅವಶ್ಯಕತೆ ಇದೆ. ಅದು ಎದೆ ಹಾಲಿನಲ್ಲಿ ಅಥವಾ ಪ್ರಾಮುಲಾದಲ್ಲಿ ಸಿಗುತ್ತದೆ, ಮಕ್ಕಳ ಕಿಡ್ನಿ ಗಳು ಇನ್ನೂ ಸರಿಯಾಗಿ ಅಭಿವೃದ್ಧಿಯಾಗದ ಕಾರಣ ಹೆಚ್ಚಿನ ಉಪ್ಪನ್ನು ಪ್ರಕ್ರಿಯೆಗೊಳಿಸಲು ಕಷ್ಟವಾಗುತ್ತದೆ.

*ನಟ್ಸ್;- ನಟ್ಸ್ ಗಳು ಮಕ್ಕಳಿಗೆ ಅಲರ್ಜಿಯಾದ ಕಾರಣ ಕೊಡಲೇ ಬಾರದು

*ಚಾಕೊಲೇಟ್ :- ಎಲ್ಲಾ ಮಕ್ಕಳಿಗೆ ಚಾಕೊಲೇಟ್ ಇಷ್ಟವಾಗುತ್ತದೆ ಅದರಲ್ಲಿ ಕೆಫಿನ್ ಅಂಶ ಇರುವುದರಿಂದ ಮಕ್ಕಳ ಬೆಳೆವಣಿಗೆಗೆ ಪರಿಣಾಮ ಬೀರುತ್ತದೆ.

*ಪಾಪ್ ಕಾರ್ನ್ ;- ಪಾಪ್ ಕಾರ್ನ್ ಮದ್ಯದ ಭಾಗ ಗಟ್ಟಿಯಾಗಿರುವುದರಿಂದ ಅನ್ನನಾಳದಲ್ಲಿ ಕರಗಲು ಕಷ್ಟವಾಗಿ ತೊಂದರೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments