Select Your Language

Notifications

webdunia
webdunia
webdunia
webdunia

ಹೊಸ ಮನೆಯ ಗ್ರಹಪ್ರವೇಶದಂದು ಗೋವನ್ನು ಮೊದಲು ಪ್ರವೇಶಿಸುವುದು ಯಾಕೆ?

ಹೊಸ ಮನೆಯ ಗ್ರಹಪ್ರವೇಶದಂದು ಗೋವನ್ನು ಮೊದಲು ಪ್ರವೇಶಿಸುವುದು ಯಾಕೆ?
ಬೆಂಗಳೂರು , ಸೋಮವಾರ, 26 ಮಾರ್ಚ್ 2018 (06:09 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಹೊಸದಾಗಿ ಮನೆಯನ್ನು ಕಟ್ಟಿದಾಗ ಮನೆಯ ಒಳಗೆ ಹೋಗುವ ಮೊದಲು ಅನೇಕ ಶಾಸ್ತ್ರಗಳನ್ನು, ಪೂಜೆಗಳನ್ನು  ಮಾಡುತ್ತಾರೆ.  ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ ಮೊದಲು ಗೋವನ್ನು ಪ್ರವೇಶಿಸಿ ಬಳಿಕ ಆ ಗೃಹ ಯಜಮಾನ ಒಳಗೆ ಪ್ರವೇಶಿಸುತ್ತಾನೆ. ಇದಕ್ಕೆ ಕಾರಣವೆನೆಂಬುದು ಇಲ್ಲಿದೆ.


ಕಾಮಧೇನು ಪ್ರತಿರೂಪ. ಗೋವು ಓಡಾಡಿದ ಮನೆಯಲ್ಲಿ ಯಾವುದೇ ರೀತಿಯ ದೋಷಗಳು ಇರಲ್ಲ.. ಅದರ ಹಾಲಿನಿಂದ ಅನ್ನ ಮಾಡಿ ವಾಸ್ತುಪುರುಷನಿಗೆ ಸಮರ್ಪಿಸಿದರೆ  ಆ ಪೂಜೆಯಿಂದ ಆ ಮನೆಯಲ್ಲಿ ಸುಖಶಾಂತಿಗಳು, ಸಂಪತ್ತಿಗೆ ಯಾವುದೇ ರೀತಿಯ ಕೊರತೆ ಇರಲ್ಲ. ಆದಕಾರಣ ಮನೆಯಲ್ಲಿ ಹಾಲನ್ನು ಕೂಡ ಉಕ್ಕಿಸುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಮುಂದೆ ಗೋಡೆಯ ಮೇಲೆ ಎರಡು ಹಲ್ಲಿಗಳು ಕಿತ್ತಾಡುವುದನ್ನು ನೋಡಬೇಡಿ. ಯಾಕೆ ಗೊತ್ತಾ?