Publish Date: Sun, 25 Mar 2018 (06:18 IST)
Updated Date: Sun, 25 Mar 2018 (06:21 IST)
ಬೆಂಗಳೂರು : ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಯಾವಾಗಲೂ ಓಡಾಡುವುದನ್ನು ನಾವು ನೋಡಿರುತ್ತೇವೆ. ಈ ಹಲ್ಲಿಗಳನ್ನು ಕಂಡ ತಕ್ಷಣ ಕೆಲವರು ತೀವ್ರ ಕೋಪಗೊಳ್ಳುತ್ತಾರೆ. ಮತ್ತೆ ಕೆಲವರು ಭೀತಿಗೊಳಗಾಗಿ ದೂರ ಸರಿಯುತ್ತಾರೆ. ಏಕೆಂದರೆ ಹಲ್ಲಿಗಳು ಮೈ ಮೇಲೆ ಬಿದ್ದರೆ ಕೆಲವೊಮ್ಮೆ ಒಳ್ಳೆಯದಾಗುವುದರ ಜೊತೆಗೆ ಕೆಟ್ಟದು ನಡೆಯುತ್ತದೆ ಎಂದು ಹಲ್ಲಿಶಾಸ್ತ್ರದಲ್ಲಿ ತಿಳಿಸಲಾಗಿದೆ.
ಕೆಲವೊಮ್ಮೆ ಹಲ್ಲಿಗಳು ಒಂದಾನೊಂದು ನೋಡಿದಾಗ ಜಗಳವಾಡಲು ಶುರು ಮಾಡುತ್ತವೆ. ಆದರೆ ಎರಡು ಹಲ್ಲಿಗಳು ಜಗಳವಾಡುವುದನ್ನು ಕಂಡರೆ ಕೆಟ್ಟದಾಗುತ್ತದೆಯಂತೆ. ಅಂದರೆ ಜೀವನದಲ್ಲಿ ನಾವು ಹೆಚ್ಚು ಪ್ರೀತಿಸುವವರಿಂದ ನಮ್ಮಿಂದ ದೂರವಾಗುತ್ತಾರೆ ಎಂದು ಹಲ್ಲಿಶಾಸ್ತ್ರ ಹೇಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ