Select Your Language

Notifications

webdunia
webdunia
webdunia
webdunia

ಹೆರಿಗೆ ನಂತರ ಕೂದಲು ತುಂಬಾನೇ ಉದುರುತ್ತಿದೆಯಾ? ಹಾಗಾದ್ರೆ ಇಲ್ಲಿದೆ ನೋಡಿ ಇದಕ್ಕೆ ಪರಿಹಾರ

ಹೆರಿಗೆ ನಂತರ ಕೂದಲು ತುಂಬಾನೇ ಉದುರುತ್ತಿದೆಯಾ? ಹಾಗಾದ್ರೆ ಇಲ್ಲಿದೆ ನೋಡಿ ಇದಕ್ಕೆ ಪರಿಹಾರ
ಬೆಂಗಳೂರು , ಭಾನುವಾರ, 15 ಏಪ್ರಿಲ್ 2018 (12:06 IST)
ಬೆಂಗಳೂರು : ಹೆಚ್ಚಿನ ಮಹಿಳೆಯರಿಗೆ ಡೆಲಿವರಿ ನಂತರ ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ. ತಾಯಿಯಲ್ಲಿ ಈಸ್ಟ್ರೋಜನ್ ಲೆವೆಲ್ ಕಡಿಮೆಯಾಗಲು ಶುರುವಾಗುವುದರಿಂದ ಈ ವೇಳೆ ಕೂದಲು ಹೆಚ್ಚಾಗಿ ಉದುರುತ್ತದೆ. ಈ ಸಮಸ್ಯೆಗೆ  ಇಲ್ಲಿದೆ ನೋಡಿ ಪರಿಹಾರ.


*ಈ ಸಮಸ್ಯೆಯನ್ನು ತಡೆಯಲು ಮೊಟ್ಟೆಯ ಹೇರ್ ಪ್ಯಾಕ್‌ ಮಾಡಿಕೊಳ್ಳಬೇಕು. ಅದಕ್ಕಾಗಿ ಎಗ್‌ ವೈಟ್‌‌, 3 ಚಮಚ ಆಲಿವ್‌ ಆಯಿಲ್‌ ಬೇಕಾಗುತ್ತದೆ. ಇವೆರಡನ್ನು ಜೊತೆಯಾಗಿ ಮಿಕ್ಸ್‌ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಚೆನ್ನಾಗಿ ತೊಳೆಯಿರಿ. ಇದರಿಂದ ಕೂದಲು ಸ್ಮೂಥ್‌ ಮತ್ತು ಹೆಲ್ತಿಯಾಗುತ್ತದೆ.


*ತೆಂಗಿನ ಹಾಲು ಬಳಕೆ ಮಾಡುವುದರಿಂದ ಕೂದಲು ಉದುರುವಿಕೆ ನಿವಾರಣೆಯಾಗುತ್ತದೆ. ಇದನ್ನು ರೆಗ್ಯುಲರ್‌ ಆಗಿ ಬಳಕೆ ಮಾಡುತ್ತಿದ್ದರೆ ಕೂದಲು ಉದುರುವಿಕೆ ಕಡಿಮೆಯಾಗಿ ಕೂದಲು ದಟ್ಟವಾಗಿ ಬೆಳೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೆಗ್ನೆಂಟ್ ಸಮಯದಲ್ಲಿ ಹುಳಿ ತಿಂದರೆ ಒಳ್ಳೆಯದೇ?