ನಿಶ್ಚಿತಾರ್ಥವಾದ ಮೇಲೆ ಲವರ್ ಜೊತೆ ಲೈಂಗಿಕ ಕ್ರಿಯೆ ನಡೆಸಿ ಗರ್ಭಿಣಿಯಾದ ಹುಡುಗಿ

Webdunia
ಭಾನುವಾರ, 5 ಏಪ್ರಿಲ್ 2020 (13:59 IST)
ಪ್ರಶ್ನೆ: ನನಗೆ ಈಗ 22 ವರ್ಷಗಳು. ಮದುವೆಗೆ ಹುಡುಗನನ್ನು ನಿಶ್ಚಯ ಮಾಡಿದ್ದಾರೆ. ಆದರೆ ನಾನು ಬೇರೆ ಹುಡುಗನನ್ನು ಪ್ರೀತಿ ಮಾಡುತ್ತಿರುವೆ. ಪ್ರೀತಿಸುತ್ತಿರುವ ಹುಡುಗ ಕಳೆದ ವಾರ ನನ್ನೊಂದಿಗೆ ಏಕಾಂತದಲ್ಲಿ ಸಂಭೋಗ ನಡೆಸಿದ್ದಾನೆ.

ನನಗೆ ವಾರದಲ್ಲಿ ಪಿರಿಯಡ್ ಆಗಬೇಕಿತ್ತು. ಆದರೆ ಆಗಿಲ್ಲ. ಹೀಗಾಗಿ ನಾನು ಗರ್ಭಿಣಿಯಾಗಿರಬಹುದಾ ಅನ್ನೋ ಆತಂಕ ಕಾಡುತ್ತಿದೆ.

ಸಲಹೆ: ನೀವು ಮದುವೆ ನಿಶ್ಚಯ ಮಾಡಿಕೊಂಡ ಹುಡುಗನಿಗೆ ದ್ರೋಹ ಮಾಡುತ್ತಿದ್ದೀರಾ. ಪ್ರೀತಿಸುತ್ತಿರುವ ವಿಷಯವನ್ನು ನೀವು ಮದುವೆಯಾಗೋ ಹುಡುಗನಿಗೆ ಅಥವಾ ನಿಮ್ಮ ಕುಟುಂಬದವರಿಗೆ ನೇರವಾಗಿ ಹೇಳಿ. ಇನ್ನೂ ಕಾಲ ಮಿಂಚಿಲ್ಲ.

ಮದುವೆ ಹೊಸ್ತಿಲಲ್ಲಿರುವ ನೀವು ನಿಮ್ಮ ಲವರ್ ಜೊತೆ ಸಂಭೋಗ ನಡೆಸಿರೋದು ಸರಿ ಅಲ್ಲವೇ ಅಲ್ಲ. ನಿಗದಿತ ಸಮಯಕ್ಕೆ ಪಿರಿಯಡ್ ಮಿಸ್ ಆದರೆ ಗರ್ಭ ಧರಿಸಿರೋ ಸಾಧ್ಯತೆ ಅಧಿಕವಾಗಿರುತ್ತದೆ. ಕೂಡಲೇ ತಜ್ಞ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಮುಂದಿನ ಸುದ್ದಿ