Select Your Language

Notifications

webdunia
webdunia
webdunia
webdunia

ಪತ್ನಿಯ ಅಕ್ರಮ ಸಂಬಂಧ : ಹೇಗೆ ಸಹಿಸಲಿ ಎಂದ ಗಂಡ

ಕಪಲ್  ರೋಮ್ಯಾನ್ಸ್
ಬೆಂಗಳೂರು , ಶನಿವಾರ, 4 ಏಪ್ರಿಲ್ 2020 (13:45 IST)
ಪ್ರಶ್ನೆ: ನನಗೆ ಈಗ 35 ವಯಸ್ಸು. ಮದುವೆಯಾಗಿ ಆರು ವರ್ಷಗಳಾಗಿವೆ. ಒಬ್ಬ ಮಗನಿದ್ದಾನೆ. ನನ್ನ ಪತ್ನಿ ತನ್ನ ಕಚೇರಿಯಲ್ಲಿರುವ ಗೆಳೆಯನ ಜೊತೆ ಯಾವಾಗಲೂ ಇರುತ್ತಾಳೆ.
 

ಆತನ ಜೊತೆಯೇ ಚಾಟ್ ಮಾಡುತ್ತಿರುತ್ತಾಳೆ. ಆಕೆ ತನ್ನ ಕಚೇರಿಯಲ್ಲಿರುವ ಗೆಳೆಯನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಭಾಸವಾಗುತ್ತಿದೆ. ಇತ್ತೀಚೆಗೆ ಅವಳು ನನ್ನ ಜೊತೆ ಮಲಗೋದಕ್ಕೂ ಬರುತ್ತಿಲ್ಲ. ಪತ್ನಿಯನ್ನು ಬಿಟ್ಟುಬಿಡಲೇ?  

ಸಲಹೆ : ನೀವು ನಿಮ್ಮ ಪತ್ನಿಯ ಜೊತೆಗೆ ಕುಳಿತು ದೀರ್ಘವಾಗಿ ಮಾತನಾಡಿಕೊಳ್ಳಿ. ಯಾವ ಕಾರಣಕ್ಕೆ ಅವಳು ನಿಮಗೆ ಲೈಂಗಿಕ ಸಹಕಾರ ನೀಡುತ್ತಿಲ್ಲ. ಸರಿಯಾಗಿ ಮಾತನಾಡುವುದಿಲ್ಲ ಎಂಬುದನ್ನು ಕಂಡುಕೊಳ್ಳಿ.

ಒಂದು ವೇಳೆ ಅಕ್ರಮ ಸಂಬಂಧಕ್ಕೆ ನಿಮಗೆ ಪುರಾವೆ ಸಿಕ್ಕಲ್ಲಿ ನೀವು ನಿಮ್ಮ ಮನಸ್ಸಿಗೆ ಬಂದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೀಡೆ ಆಡುವ ಗೆಳೆಯ ಮದುವೆ ಬಳಿಕ ಬೇರೆಯವಳೊಂದಿಗೆ ಕಾಮದಾಟ ಆಡೋದಾ