Select Your Language

Notifications

webdunia
webdunia
webdunia
webdunia

ಗಂಡ ಇಲ್ಲದಾಗ ಅವಳಿಗೆ ರತಿಸುಖ ಸಿಗುತ್ತಿರೋದು ಹೇಗೆ?

ಗಂಡ ಇಲ್ಲದಾಗ ಅವಳಿಗೆ ರತಿಸುಖ ಸಿಗುತ್ತಿರೋದು ಹೇಗೆ?
ಬೆಂಗಳೂರು , ಗುರುವಾರ, 2 ಏಪ್ರಿಲ್ 2020 (17:10 IST)
ಪ್ರಶ್ನೆ: ನನ್ನ ವಯಸ್ಸು 28 ಮದುವೆಯಾಗಿ ಒಂದು ವರ್ಷವಾಗಿದೆ. ಗಂಡ ಕೆಲಸದ ನಿಮಿತ್ಯ ಬೇರೆ ಊರಲ್ಲಿದ್ದಾರೆ. ನಾವಿಬ್ಬರೂ ಸೇರೋದು ಎರಡು ತಿಂಗಳಲ್ಲಿ ನಾಲ್ಕೈದು ದಿನ ಮಾತ್ರ.

ಹೀಗಾಗಿ ಆನ್ ಲೈನ್ ನಲ್ಲಿ ಸುಖ ನೀಡುವ ಆಟಿಕೆಗಳನ್ನು ಖರೀದಿ ಮಾಡಿರುವೆ. ಗಂಡನಿಲ್ಲದಾಗ ನನಗೆ ಆಟಿಕೆಗಳೇ ಸುಖ ನೀಡುತ್ತಿವೆ. ಮೈಥುನವೂ ಚಟವಾಗಿದೆ. ಇದರಿಂದ ಮುಂದೆ ಸಮಸ್ಯೆಯಾಗುತ್ತಾ?  

ಸಲಹೆ : ಗಂಡ ಹೆಂಡತಿ ದೂರ ಇದ್ದಾಗ ಅದು ಸೇರಿ ಸುಖ ಪಡೋದು ಅಪರೂಪವಾಗಿದ್ದರೆ ನೀವು ಲೈಂಗಿಕ ತಜ್ಞರು ಹಾಗೂ ಸ್ತ್ರೀರೋಗ ತಜ್ಞರ ಸಲಹೆ ಪಡೆದುಕೊಳ್ಳಿ. ನಿಗದಿತ ಸಮಯದಲ್ಲಿ ನೀವು ಗಂಡನೊಂದಿಗೆ ಸಂಭೋಗ ನಡೆಸಿದರೆ ಮಕ್ಕಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಒಂದೊಮ್ಮೆ ನೀವು ಗರ್ಭಿಣಿಯಾಗಿ ಮಗುವಾದರೆ ನೀವು ಮೈಥುನ ಚಟದಿಂದ ಹೊರಬರಬಹುದು. ಗಂಡ – ಹೆಂಡತಿ ದೂರ ದೂರ ಇದ್ದಾಗ ಸೀಮಿತ ಅವಧಿಗೆ ಹಾಗೂ ಇತಿಮಿತಿಯಲ್ಲಿ ಲೈಂಗಿಕ ಆಟಿಕೆಗಳನ್ನು ಬಳಸಬಹುದು. ಆದರೆ ಇದನ್ನೇ ಚಟವನ್ನಾಗಿ ಮಾಡಿಕೊಳ್ಳಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗದಲ್ಲಿ ಹೆಣ್ಣು ಬೇಗ ಸ್ಖಲಿಸಿದರೆ ಏನು ಅರ್ಥ?