Select Your Language

Notifications

webdunia
webdunia
webdunia
webdunia

ಹುಡುಗರಿಗೆ ಕಾಡುವ ಹುಡುಗಿಯರ ಸ್ತನಗಳು ಹೇಗಿರುತ್ತವೆ ಗೊತ್ತಾ?

ಕಪಲ್  ರೋಮ್ಯಾನ್ಸ್
ಬೆಂಗಳೂರು , ಬುಧವಾರ, 1 ಏಪ್ರಿಲ್ 2020 (13:27 IST)
ಪ್ರಶ್ನೆ: ಸರ್ ನನ್ನ ವಯಸ್ಸು 20. ಕಾಲೇಜ್ ನಲ್ಲಿ ಯಾವ ಹುಡುಗಿಯರನ್ನೂ ಕಂಡರೂ ನನಗೆ ಲವ್ ಆಗ್ತಿದೆ. ಅದರಲ್ಲೂ ಸ್ತನಗಳು ದಪ್ಪ ಇರೋ ಹುಡುಗಿಯರು ರಾತ್ರಿ ಕನಸಲ್ಲಿಯೂ ಬಂದು ಕಾಡುತ್ತಾರೆ. ಸದಾ ಹುಡುಗಿಯರ ಚಿಂತೆಯಿಂದಾಗಿ ನಾನು ಹಸ್ತ ಮೈಥುನ ಮಾಡಿಕೊಳ್ಳುತ್ತಿರುವೆ. ಮಲಗಿದಾಗಲೂ ಹುಡುಗಿಯರು ಯಾಕೆ ನೆನಪಾಗಿ ಸುಖ ಕೊಡುತ್ತಾರೆ?

ಸಲಹೆ: ಹರೆಯಕ್ಕೆ ಕಾಲಿಟ್ಟ ವೇಳೆಯಲ್ಲಿ ಸಹಜವಾಗಿ ಕ್ರಶ್ ಆಗುತ್ತದೆ. ಈ ಸಂದರ್ಭದಲ್ಲಿ ಆಗುವ ಕೆಲವು ದೇಹ ಬದಲಾವಣೆಗಳು, ಮಾನಸಿಕ ಬದಲಾವಣೆಗಳು ಇದಕ್ಕೆಲ್ಲಾ ಕಾರಣವಾಗಬಲ್ಲವು.

ಹರೆಯದಲ್ಲಿ ಎಂಥ ಹುಡುಗಿಯರನ್ನೂ ಕಂಡರೂ ಸಹ ಕಾಮ ಪುಟಿದೇಳುತ್ತದೆ. ನೀವು ಸದಾ ಹುಡುಗಿಯರನ್ನು ನೆನಪು ಮಾಡಿಕೊಳ್ಳುವುದರಿಂದ ಕನಸ್ಸಲ್ಲಿ ಬರುತ್ತಾರೆ.

ಅತೀಯಾಗಿ ಹುಡುಗಿಯರನ್ನು ನೆನಪು ಮಾಡಿಕೊಳ್ಳುವುದು ಬಿಡಿ. ಅಭ್ಯಾಸ, ಯೋಗ, ಧ್ಯಾನದತ್ತ ಗಮನ ಕೇಂದ್ರಿಕರಿಸಿ. ಇನ್ನು ಮನೋಕಾಮನೆ ನಿಗ್ರಹಕ್ಕೆ ಮೈಥುನ ಅಂಥ ದೊಡ್ಡ ತಪ್ಪೇನು ಅಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸುಖ ನೀಡು ಎಂದರೆ ಸುಳ್ಳು ಹೇಳಿ ಜಾರಿಕೊಳ್ಳುವ ಹೆಣ್ಣು