Select Your Language

Notifications

webdunia
webdunia
webdunia
webdunia

ದೇಹದ ಆ ಭಾಗ ಮುಟ್ಟದೇ ಸುಖ ನೀಡು ಎನ್ನುತ್ತಿರುವ ಆಂಟಿ

ಕಪಲ್  ರೋಮ್ಯಾನ್ಸ್
ಬೆಂಗಳೂರು , ಮಂಗಳವಾರ, 31 ಮಾರ್ಚ್ 2020 (17:14 IST)
ಪ್ರಶ್ನೆ: ಸರ್, ನಾನು ಒಬ್ಬಳು ಆಂಟಿಯನ್ನು ಪ್ರೀತಿಸುತ್ತಿರುವೆ. ಅವಳೂ ನನ್ನೊಂದಿಗೆ ಇದ್ದಾಳೆ. ನಾವಿಬ್ಬರೂ ಲಿವಿಂಗ್ ರಿಲೇಷನ್ ನಲ್ಲಿದ್ದೇವೆ. ನನ್ನ ಸಮಸ್ಯೆ ಏನೆಂದರೆ ಅವಳು ಆಂಟಿಯಾಗಿದ್ದರೂ ನೋಡಲು ಸುಂದರವಾಗಿದ್ದಾಳೆ.

ರಾತ್ರಿ ವೇಳೆ ಮಾತ್ರ ಬೇರೇನೂ ಮಾಡಬೇಡ. ಸಂಭೋಗ ಸುಖ ಡೈರೆಕ್ಟ್ ಕೊಡು. ಮತ್ತೆಲ್ಲೂ ಟಚ್ ಮಾಡಬೇಡ ಅಂತಿದ್ದಾಳೆ. ನಾನು ಸಂಪೂರ್ಣವಾಗಿ ಅವಳ ದೇಹದ ಭಾಗಗಳನ್ನು ಮುಟ್ಟದೇ ಸುಖ ಅನುಭವಿಸುವುದು ಹೇಗೆ ಅನ್ನೋದೆ ಗೊತ್ತಾಗುತ್ತಿಲ್ಲ.

ಉತ್ತರ: ಸ್ತ್ರೀ, ಪುರುಷರಲ್ಲಿ ಸಂಭೋಗದ ವೇಳೆ ಕೆಲವು ಇಷ್ಟ ನಿಷ್ಟಗಳಿರುತ್ತವೆ. ಅವರ ಮನಸ್ಸಿನ ಹಾಗೂ ಭಾವನಾತ್ಮಕವಾಗಿ ಇಲ್ಲವೆ ಅವರ ಜೀವನಾನುಭವದ ಮೇಲೆ ಅವರು ಹಾಗೆ ಮಾಡುತ್ತಿರಬೇಕು.

ಕೆಲವು ಮಹಿಳೆಯರು ತಮ್ಮ ಸೌಂದರ್ಯ ಹಾಳಾಗುತ್ತದೆ ಅಥವಾ ಇನ್ನೋವುದೋ ಕಾರಣದಿಂದಾಗಿ ತಮ್ಮ ಸ್ತನ ಹಾಗೂ ಇತರೆಡೆ  ಪುರುಷರಿಂದ ಟಚ್ ಮಾಡಿಸಿಕೊಳ್ಳುವುದಿಲ್ಲ. ಕಾರಣ ಏನೇ ಇರಬಹುದು. ನೀವು ಪ್ರೀತಿಯಿಂದ ಮಾತನಾಡಿ ಅವಳ ಮನಸ್ಸನ್ನು ಗೆದ್ದು ಮುಂದುವರಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಯಸ್ಸಲ್ಲಿ ಯುವಕನಿಗೆ ಸುಖ ನೀಡೋದು ತಪ್ಪಾ?