Select Your Language

Notifications

webdunia
webdunia
webdunia
webdunia

ಈ ವಯಸ್ಸಲ್ಲಿ ಯುವಕನಿಗೆ ಸುಖ ನೀಡೋದು ತಪ್ಪಾ?

ಕಪಲ್  ರೋಮ್ಯಾನ್ಸ್
ಬೆಂಗಳೂರು , ಮಂಗಳವಾರ, 31 ಮಾರ್ಚ್ 2020 (17:10 IST)
ಪ್ರಶ್ನೆ: ನಾನು ಮದ್ಯ ವಯಸ್ಸಿನ ಮಹಿಳೆ. ನನಗೆ ಈಗ 47 ವರ್ಷಗಳಾಗಿವೆ. ಆದರೆ ನನ್ನ ಗಂಡ ಇಲ್ಲ. 30 ವರ್ಷದ ಯುವಕನೊಬ್ಬನನ್ನು ಪ್ರೀತಿಸುತ್ತಿರುವೆ.

ಆತ ಐದಾರು ವರ್ಷಗಳಿಂದ ನನಗೆ ಲೈಂಗಿಕ ಸುಖ ನೀಡುತ್ತಿದ್ದಾನೆ. ಈಗ ಐದಾರು ತಿಂಗಳಿಂದ ಆತನಿಗೆ ಸರಿಯಾದ ಸುಖ ಕೊಡಲು ನನ್ನಿಂದ ಆಗುತ್ತಿಲ್ಲ. ಸಂಭೋಗದ ಭಾವನೆ ನನ್ನಲ್ಲಿ ಕಡಿಮೆಯಾಗುತ್ತಿದೆಯಾ? 

ಸಲಹೆ: ನಾಲ್ವತ್ತು ವರ್ಷಗಳಾದ ಬಳಿಕ ಮಹಿಳೆಯರಲ್ಲಿ ದೈಹಿಕ, ಮಾನಸಿಕ ಬದಲಾವಣೆಗಳು ಸಹವಾಗಿ ಆಗುತ್ತವೆ. ಒಂದಷ್ಟು ಮಹಿಳೆಯರಲ್ಲಿ ಹಾರ್ಮೋನ್ ಗಳ ಸಮಸ್ಯೆಯಿಂದ ಹೀಗೆ ಆಗಿರುವ ಸಾಧ್ಯತೆಯಿದೆ.

ವಯಸ್ಸಿಗೆ ತಕ್ಕಂತೆ ಆಹಾರ ಶೈಲಿ ಬದಲಾವಣೆ ಮಾಡಿಕೊಳ್ಳಿ. ಮುಂಚಿನಂತೆ ಲೈಂಗಿಕ ಕ್ರಿಯೆ ನಡೆಸದಿದ್ದರೂ ಫೋರ್ ಪ್ಲೇ ನಡೆಸಬಹುದು. ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದರೆ ಲೈಂಗಿಕ ತಜ್ಞರ ಸಲಹೆ ಪಡೆದುಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಆಗಾಗ ಸಂಭೋಗಿಸುವುದರಿಂದ ಗುಪ್ತಾಂಗ ಅಗಲವಾಗಿದೆಯೇ?