ಕ್ರೀಡೆ ಆಡುವ ಗೆಳೆಯ ಮದುವೆ ಬಳಿಕ ಬೇರೆಯವಳೊಂದಿಗೆ ಕಾಮದಾಟ ಆಡೋದಾ

ಶನಿವಾರ, 4 ಏಪ್ರಿಲ್ 2020 (13:33 IST)
ಪ್ರಶ್ನೆನನ್ನ ಗೆಳೆಯನಿಗೆ ಮದುವೆಯಾಗಿ ಈಗಾಗಲೇ ಐದು ವರ್ಷಗಳಾಗಿವೆ. ಆತನಿಗೆ ಕ್ರೀಡೆಗಳು ಎಂದರೆ ತುಂಬಾ ಖುಷಿ. ಹೀಗೆ ಆತನ ಹಲವು ಕಾರ್ಯಕ್ರಮಗಳಿಗೆ ಯುವತಿಯೊಬ್ಬಳು ತಪ್ಪದೇ ಬರುತ್ತಿದ್ದಳು.

ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದಾರೆ. ಇಬ್ಬರೂ ಸರಕಾರಿ ನೌಕರರೇ ಆಗಿದ್ದಾರೆ. ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ಯುವತಿಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಗೆಳೆಯನ ಅನೈತಿಕ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಅದನ್ನು ಪರಿಹರಿಸಿ ಅಂತ ನಮ್ಮ ಮನೆಗೆ ಬಂದು ಕಿರಿಕಿರಿ ಮಾಡುತ್ತಿದ್ದಾರೆ. ಪರಿಹಾರ ತಿಳಿಸಿ.

ಉತ್ತರಮೊದಲ ಪತ್ನಿ ಬದುಕಿರುವಾಗ ಎರಡನೇ ಮದುವೆ ಮಾಡಿಕೊಳ್ಳುವಂತಿಲ್ಲ. ಇಬ್ಬರೂ ಸರಕಾರಿ ನೌಕರರಾಗಿದ್ದರೂ ಏಕೆ ಇಂಥ ರಿಸ್ಕ್ ತೆಗೆದುಕೊಂಡಿದ್ದಾರೆ ಎನ್ನೋದು ಗೊತ್ತಾಗುತ್ತಿಲ್ಲ. ನಿಮ್ಮ ಗೆಳೆಯನಿಗೆ ತಿಳಿಹೇಳಿ.

ಹಿರಿಯರಿಂದ ಮಾರ್ಗದರ್ಶನ ಕೊಡಿಸಿ. ಸಂಧಾನ ಮೂಲಕ ಬಗೆಹರಿಸಿಕೊಳ್ಳಿ. ಇದು ಸಾಧ್ಯವಾಗದಿದ್ದರೆ, ಗಂಡ, ಎರಡನೇ ಪತ್ನಿ ವಿರುದ್ಧ ಕೇಸ್ ಹಾಕುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲು ತಿಳಿಸಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಕಾರಣದಿಂದ ಪತ್ನಿ ಬಳಿ ಬರಲ್ಲ