ಪದೇ ಪದೇ ಹಳೇ ಲವರ್ ಕೊಟ್ಟ ಆ ಸುಖ ನೆನಪಾಗೋದು ಏಕೆ?

ಶುಕ್ರವಾರ, 3 ಏಪ್ರಿಲ್ 2020 (16:04 IST)
ಪ್ರಶ್ನೆ:  ನನಗೆ ಈಗ 35 ವರ್ಷಗಳಾಗಿವೆ. ಮದುವೆಯಾಗಿ ಎಂಟು ವರ್ಷಗಳಾಗಿವೆ. ಆದರೆ ಈಚೆಗೆ ನನ್ನ ಮಾಜಿ ಲವರ್ ಸಿಕ್ಕಿದ್ದನು. ತುಂಬಾ ಹೊತ್ತು ಮಾತನಾಡಿ ಮತ್ತೆ ಪ್ರೀತಿಸೋಕೆ ಶುರುಮಾಡಿದ್ದೇವೆ.

ನನ್ನ ಗಂಡನಿಂತಲೂ ಮೊದಲಿನ ಐದಾರು ವರ್ಷ ಭರ್ಜರಿಯಾಗಿ ಮಾಜಿ ಲವರ್ ನನಗೆ ಸುಖ ನೀಡಿದ್ದಾನೆ. ಈಗ ಮತ್ತೆ ಅವನಿಂದಲೇ ಕಾಮಸುಖ ಬೇಕು ಎನಿಸುತ್ತಿದೆ. ಏನ್ಮಾಡಲಿ?

ಸಲಹೆ : ನಿಮಗೆ ಸಾಕಾಗುವಷ್ಟು ದೈಹಿಕ ಸುಖವನ್ನು ನಿಮ್ಮ ಗಂಡ ಕೊಡುತ್ತಿಲ್ಲವಾ? ಮದುವೆಗೂ ಮೊದಲೇ ಬೇರೊಬ್ಬನ ಜೊತೆ ದೇಹವನ್ನು ಹಂಚಿಕೊಂಡಿರುವ ನೀವು ಗಂಡನಿಗೆ ಮನಸಾರೆ ಪ್ರೀತಿ ಮಾಡುತ್ತಿದ್ದೀರಾ? ನಿಮಗೆ ಎಷ್ಟು ಮಕ್ಕಳಿವೆ ಎನ್ನೋದರ ಕುರಿತು ವಿವರ ನೀಡಿಲ್ಲ.

ಇರಲಿ, ನೀವು ಮದುವೆಯಾದ ಮೇಲೆ ಗಂಡನಿಗೆ ನಿಯತ್ತಾಗಿರಬೇಕಾದದ್ದು ನಿಮ್ಮ ಧರ್ಮ. ಕುಟುಂಬದ ಪಾಲನೆಯತ್ತ ಗಮನ ಕೊಡಿ. ಒಂದು ವೇಳೆ ನಿಮ್ಮ ಹಳೇ ಲವರ್ ನ ವಿಷಯ ಹಾಗೂ ನಿಮ್ಮ ನಡತೆಯ ವಿಷಯ ನಿಮ್ಮ ಗಂಡನಿಗೆ ಗೊತ್ತಾದರೆ ಮುಂದೇನು ಆಗುತ್ತದೆ ಅನ್ನೋದು ಊಹೆ ಮಾಡೋದು ಕಷ್ಟ. ಕೂಡಲೇ ಹಳೇ ಲವರ್ ನ ಚಿಂತೆ ಹಾಗೂ ಸಹವಾಸದಿಂದ ಹೊರಬನ್ನಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಡರಾತ್ರಿ ಕಾಲೇಜ್ ಕನ್ಯೆಯ ಕನಸು ಕಾಣುವ ಹುಡುಗನಿಗೆ ಆಗಿದ್ದೇನು?