Select Your Language

Notifications

webdunia
webdunia
webdunia
webdunia

ಕಾಲೇಜ್ ಯುವತಿಗೆ ಹಸ್ತಮೈಥುನ ಚಟವಾಗೋದು ಏಕೆ?

ಕಾಲೇಜ್ ಯುವತಿಗೆ ಹಸ್ತಮೈಥುನ ಚಟವಾಗೋದು ಏಕೆ?
ಬೆಂಗಳೂರು , ಭಾನುವಾರ, 5 ಏಪ್ರಿಲ್ 2020 (13:52 IST)
ಸಮಸ್ಯೆನನಗೆ 19 ವರ್ಷಗಳುಕಾಲೇಜ್ಗೆ ಹೋಗುತ್ತಾ ಇದ್ದೇನೆದೇಹದ ತೂಕ ಹೆಚ್ಚಾಗಿದೆ. 70 ಕೆ.ಜಿನನ್ನ ಸಮಸ್ಯೆ ಏನೆಂದರೆ ನನ್ನ ಸ್ತನಗಳ ಗಾತ್ರ ದೊಡ್ಡದಾಗಿದೆಮೊದಲು 30 ಇಂಚಿನ ಬ್ರಾವನ್ನು ಧರಿಸುತ್ತಿದ್ದೆ ಆದರೆ 3 ವರ್ಷಗಳಿಂದ ಸ್ತನಗಳ ಗಾತ್ರ ದೊಡ್ಡದಾಗುತ್ತಲೇ ಇವೆ


45 ಇಂಚಿನ ಬ್ರಾವನ್ನು ಹಾಕಿದರೂ ಕೂಡ ಸರಿಯಾಗಿ ಕೂರುತಿಲ್ಲಇದರಿಂದ ಸಮಾರಂಭಗಳಿಗೆ ಹೋಗಲು ಆಗುತಿಲ್ಲನನ್ನ ಸ್ನೇಹಿತರು ಹಾಗೂ ಸಂಬಂಧಿಕರು ಏಕೆ ಹೀಗಾಯಿತುಎಂದು ಕೇಳುತ್ತಾರೆನನಗೆ ಇದರಿಂದ ಮುಜುಗರ ಉಂಟಾಗಿದೆ ಸ್ತನದ ಗಾತ್ರಗಳನ್ನು ಕಡಿಮೆ ಮಾಡಲು ಹಾಗೂ ಹಸ್ತಮೈಥುನ ಚಟವನ್ನು ನಿಲ್ಲಿಸಲು ಸೂಕ್ತ ಪರಿಹಾರ ಕೊಡಿ.

ಸಲಹೆನೀವು ದಪ್ಪವಿರುವುದರಿಂದ ಇರುವುದರಿಂದ ನಿಮ್ಮ ಸ್ತನಗಳು ದಪ್ಪವಾಗಿವೆಇದರಿಂದ ಯಾವುದೇ ತೊಂದರೆ ಇರುವುದಿಲ್ಲರಾತ್ರಿ ಮಲಗುವ ಸಂದರ್ಭ ಬ್ರಾ ಹಾಕಬೇಡಿಇದರಿಂದ ಸ್ತನಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆಪ್ರತಿ ದಿನ ವ್ಯಾಯಾಮ ಮಾಡಿಊಟದ ಪಥ್ಯ ಮಾಡಿದೇಹದ ತೂಕ ಕಡಿಮೆ ಮಾಡಿಕೊಂಡರೆ ಸ್ತನಗಳ ಗಾತ್ರವೂ ಕಡಿಮೆಯಾಗುತ್ತದೆನಿಮ್ಮ ಸ್ತನಗಳನ್ನು ನೋಡಿ ಯಾರಾದರೂ ತಮಾಷೆ ಮಾಡಿಕೊಳ್ಳುತ್ತಾರೆಂಬ ಚಿಂತೆ ಬೇಡ.

ಹಸ್ತ ಮೈಥುನದ ವಿಚಾರದ ಬಗ್ಗೆ ನಾವು ಅನೇಕ ಬಾರಿ ಉತ್ತರಿಸಿದ್ದೇವೆಪ್ರತೀ ಹರೆಯದ ಯುವಕರು ಹಾಗೂ ಯುವತಿಯರು ಹಸ್ತಮೈಥುನ ಮಾಡಿಕೊಂಡು ಖುಷಿಪಡುತ್ತಾರೆಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲಆದರೆ ಇದೇ ಚಟವಾಗಬಾರದುಯಾವುದಕ್ಕೂ ಒಂದು ಇತಿಮಿತಿ ಎಂದು ಇರುತ್ತದೆಮಾನಸಿಕ ಒತ್ತಡದಿಂದ ಬಿಡುಗಡೆಗೊಳ್ಳಲು ಹಸ್ತಮೈಥುನವು ಸಹಕರಿಸುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ತಂಗಿಯರಿಬ್ಬರನ್ನು ಒಂದೇ ಸಮಯಕ್ಕೆ ಗರ್ಭಿಣಿ ಮಾಡಿದ ಭಾವ