Daily Horoscope
✕

ಹೆಂಡತಿ ಇಲ್ಲದಾಗ ಕೆಲಸದವಳು ಈ ಭಂಗಿಯಲ್ಲಿ ನೀಡೋ ಸುಖ ಅದ್ಭುತ

Webdunia
ಸೋಮವಾರ, 25 ನವೆಂಬರ್ 2019 (14:04 IST)
ಪ್ರಶ್ನೆ: ನನ್ನ ಹೆಂಡತಿಯಿಂದ ನನಗೆ ರತಿಸುಖ ಸರಿಯಾಗಿ ಸಿಗುತ್ತಿಲ್ಲ. ಮದುವೆಯಾಗಿ ಐದು ವರ್ಷಗಳಾಗಿವೆ. ಇಬ್ಬರು ಮಕ್ಕಳಾಗಿದ್ದರೂ ನನ್ನ ಹೆಂಡತಿಗೆ ರಾತ್ರಿ ವೇಳೆ ಮಾತ್ರ ಸರಿಯಾಗಿ ಸುಖಿಸೋಕೆ ಬರೋದಿಲ್ಲ.

ಹೀಗಾಗಿ ನಾನು ನಮ್ಮ ಮನೆಯ ಕೆಲಸದವಳ ಜತೆ ನನಗೆ ಬೇಕಾದ ರೀತಿಯಲ್ಲಿ ಬೇಕಾದ ಸುಖ ಪಡೆದುಕೊಳ್ಳುತ್ತಿರುವೆ. ಆದರೆ ಈ ವಿಷಯ ನನ್ನ ಹೆಂಡತಿಗೆ ಗೊತ್ತಾದರೆ ಮಾಡೋದೇನು?

ಉತ್ತರ: ಮದುವೆಯಾಗಿ ಇಬ್ಬರು ಮಕ್ಕಳಾದ ಮೇಲೂ ನಿಮ್ಮ ಪತ್ನಿ ನಿಮಗೆ ಲೈಂಗಿಕ ಸುಖ ಕೊಡದಿರೋದಕ್ಕೆ ಹೇಗೆ ಸಾಧ್ಯ. ನಿಮ್ಮ ಪತ್ನಿಗೆ ಇಷ್ಟವಿದ್ದರಿಂದಲೇ ಅಲ್ಲವೇ ನಿಮಗೆ ಎರಡು ಮಕ್ಕಳಾಗಿರೋದು. ಆದರೆ ಕೆಲವರು ಲೈಂಗಿಕ ಕ್ರಿಯೆ ವೇಳೆ ಕೆಲವು ಭಂಗಿಗಳನ್ನು ಇಷ್ಟಪಡದೇ ಇರಬಹುದು.

ಇದನ್ನೇ ನೀವು ಸರಿಯಾಗಿ ಸುಖ ನೀಡುತ್ತಿಲ್ಲ ಪತ್ನಿ ಅಂತ ಹೇಳೋಕೆ ಕಾರಣವಿರಬಹುದು. ಕೂಡಲೇ ಕೆಲಸದವಳೊಂದಿಗಿನ ಅನೈತಿಕ ಸಂಬಂಧ ನಿಲ್ಲಿಸಿ. ನೀವು ಹಾಗೂ ನಿಮ್ಮ ಪತ್ನಿ ಕೂಡಿಕೊಂಡು ರತಿಸುಖದ ಬಗ್ಗೆ ಸಂಕೋಚ ಬಿಟ್ಟು ಚರ್ಚೆ ಮಾಡಿ. ಪರಿಹಾರ ಸಿಕ್ಕೇ ಸಿಗುತ್ತದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಮುಂದಿನ ಸುದ್ದಿ