Publish Date: Mon, 25 Nov 2019 (14:01 IST)
Updated Date: Mon, 25 Nov 2019 (14:03 IST)
ಪ್ರಶ್ನೆ : ಸರ್, ನನಗೆ 30 ವರ್ಷಗಳು ಆಗಿವೆ. ಪ್ರೀತಿ ಮಾಡಿದವನನ್ನೇ ಮದುವೆಯಾಗಿದ್ದೇನೆ. ಆದರೆ ಒಂದು ತಿಂಗಳಿಂದ ಗಂಡ ದೂರದ ಊರಲ್ಲಿದ್ದಾನೆ.
ಇದೀಗ ಹಳೆ ಲವರ್ ಜೊತೆಗೆ ನಾನು ಅಸುರಕ್ಷಿತ ಸಂಭೋಗ ನಡೆಸುತ್ತಿರುವೆ. ನನ್ನ ಗುಪ್ತಾಂಗದಲ್ಲಿ ನೋವು ಬರುತ್ತಿದ್ದು, ಸುತ್ತಲೂ ಗುಳ್ಳೆಗಳಾಗಿವೆ. ಸಂಭೋಗ ಸಮಯದಲ್ಲಿ ಹೇಳತೀರದ ಯಾತನೆ ಅನುಭವಿಸುತ್ತಿರುವೆ.
ಉತ್ತರ: ಲೈಂಗಿಕ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ. ಗಂಡನ ಹೊರತು ನೀವು ಲವರ್ ಜೊತೆಗೆ ಅಸುರಕ್ಷಿತವಾಗಿ ಸಂಭೋಗ ನಡೆಸಿದ್ದರಿಂದಾಗಿ ನಿಮಗೆ ಚರ್ಮದ ಹಾಗೂ ಲೈಂಗಿಕ ರೋಗದ ಸೋಂಕು ಹರಡಿರುವ ಸಾಧ್ಯತೆ ಇದೆ. ಲವರ್ ಜೊತೆ ಅನೈತಿಕ ಸಹವಾಸದಿಂದ ದೂರ ಇರಿ.