ಎರಡು ಮೂರು ಬಾರಿ ಆತ್ಮರತಿ ಮಾಡಿ ಎಡವಟ್ಟು ಮಾಡಿದೆ

Webdunia
ಸೋಮವಾರ, 6 ಜನವರಿ 2020 (09:00 IST)
ಬೆಂಗಳೂರು: ನನಗೆ ವಯಸ್ಸು 25. ದಿನಕ್ಕೆ ಎರಡು ಮೂರು ಬಾರಿ ಆತ್ಮರತಿ ಮಾಡುತ್ತಿದ್ದೆ. ಆದರೆ ಯಾಕೋ ಕಳೆದ ಎರಡು ಮೂರು ತಿಂಗಳಿನಿಂದ ಲೈಂಗಿಕ ಕಾಮನೆಯೇ ಕೆರಳುತ್ತಿಲ್ಲ. ಇದೆಲ್ಲಾ ಆತ್ಮರತಿ ಮಾಡಿದ್ದರ ಪರಿಣಾಮವೇ?


ಯಾವುದೇ ಆದರೂ ಅತಿಯಾದರೆ ಆಸಕ್ತಿ ಹೊರಟು ಹೋಗುವುದು ಸಾಮಾನ್ಯ. ಹಾಗಿದ್ದರೂ ಆತ್ಮರತಿ ಕೆಟ್ಟದ್ದೇನೂ ಅಲ್ಲ. ಲೈಂಗಿಕವಾಗಿ ಉದ್ರೇಕವಾದಾಗ ಮಾತ್ರ ಮಾಡಿಕೊಳ್ಳುವುದು ಸೂಕ್ತ. ಇನ್ನು ಲೈಂಗಿಕ ಕಾಮನೆ ಮೂಡಲು ಸರಿಯಾದ ಆಹಾರ, ವ್ಯಾಯಾಮ ಮಾಡಿ. ಮತ್ತು ನಿಮ್ಮ ಭಾವನೆ ಸುಮಧುರಗೊಳಿಸುವ ವಿಚಾರಗಳತ್ತ ಗಮನ ಹರಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಮುಂದಿನ ಸುದ್ದಿ