Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆ ನಡೆಸಿದಾಗ ಕಾಲು ನೋವು ಬರುತ್ತದೆ!

ಲೈಂಗಿಕ ಕ್ರಿಯೆ ನಡೆಸಿದಾಗ ಕಾಲು ನೋವು ಬರುತ್ತದೆ!
ಬೆಂಗಳೂರು , ಶನಿವಾರ, 4 ಜನವರಿ 2020 (08:53 IST)
ಬೆಂಗಳೂರು: ಇದೆಂಥಾ ವಿಚಿತ್ರ ಎನಿಸಬಹುದು. ಆದರೂ ಸತ್ಯ. ಲೈಂಗಿಕ ಕ್ರಿಯೆ ನಡೆಸಿದಾಗಲೆಲ್ಲಾ ನನ್ನ ಕಾಲು ವಿಪರೀತ ನೋವು, ಸೆಳೆತಕ್ಕೊಳಗಾಗುತ್ತದೆ. ಇದರಿಂದಾಗಿ ಲೈಂಗಿಕ ಕ್ರಿಯೆಯೇ ಬೇಡವೆನಿಸುತ್ತದೆ. ಇದಕ್ಕೆ ಪರಿಹಾರವೇನು?


ಬಹುಶಃ ನೀವು ಲೈಂಗಿಕ ಕ್ರಿಯೆ ನಡೆಸುವ ಭಂಗಿಯಿಂದ ಈ ರೀತಿ ಆಗುತ್ತಿರಬಹುದು. ಸಮಾಗಮ ಸಂದರ್ಭದಲ್ಲಿ ಕಾಲಿನ ನರಗಳು ಬಿಗಿಯಾದಂತೆ ಅನಿಸಬಹುದು. ಈ ಸಂದರ್ಭದಲ್ಲಿ ನಿಮ್ಮ ಭಂಗಿ ಸೂಕ್ತವಾಗಿಲ್ಲದೇ ಇದ್ದರೆ ಈ ರೀತಿಯ ಸಮಸ್ಯೆಯಾಗಬಹುದು. ಉದ್ರೇಕದಿಂದಾಗಿಯೂ ಮಾಂಸಖಂಡ ಹಿಂಡಿದಂತಾಗಬಹುದು. ಇದಕ್ಕೆ ತಜ್ಞ ವೈದ್ಯರ ಜತೆ ಸಮಾಲೋಚನೆ ನಡೆಸಿ ಸೂಕ್ತ ಭಂಗಿ ಯಾವುದು ಎಂದು ತಿಳಿದುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನ ಕ್ರಿಯೆ ನಡೆಸುವಾಗ ಪತ್ನಿ ಕಿರುಚಾಡುತ್ತಾಳೆ!