Select Your Language

Notifications

webdunia
webdunia
webdunia
webdunia

ಮಿಲನ ಕ್ರಿಯೆ ನಡೆಸುವಾಗ ಪತ್ನಿ ಕಿರುಚಾಡುತ್ತಾಳೆ!

ಮಿಲನ ಕ್ರಿಯೆ ನಡೆಸುವಾಗ ಪತ್ನಿ ಕಿರುಚಾಡುತ್ತಾಳೆ!
ಬೆಂಗಳೂರು , ಶನಿವಾರ, 4 ಜನವರಿ 2020 (08:50 IST)
ಬೆಂಗಳೂರು: ನನ್ನ ಪತ್ನಿಗೆ ಲೈಂಗಿಕಾಸಕ್ತಿಯೇನೋ ಇದೆ. ಆದರೆ ನಾವು ಸಮಾಗಮ ನಡೆಸುವಾಗ ಆಕೆ ಅಕ್ಕಪಕ್ಕದವರಿಗೂ ಕೇಳುವ ಹಾಗೆ ಕಿರುಚಾಡುತ್ತಾಳೆ. ಇದರಿಂದಾಗಿ ನಮಗೆ ಲೈಂಗಿಕ ಕ್ರಿಯೆ ಮಾಡಲು ಮುಜುಗರವಾಗುತ್ತಿದೆ. ಏನು ಮಾಡಲಿ?


ಬಹುಶಃ ನಿಮ್ಮ ಪತ್ನಿಗೆ ಅಂತಿಮ ಹಂತದ ಕ್ರಿಯೆಯಲ್ಲಿ ತೊಂದರೆಯಾಗುತ್ತಿರಬಹುದು. ಆಕೆಗೆ ಆಸಕ್ತಿಯಿದ್ದರೂ, ಉದ್ರೇಕವಾಗುತ್ತಿದ್ದರೂ ಯೋನಿಯ ಬಿಗಿಯಿಂದಾಗಿ ನಿಮ್ಮ ಗುಪ್ತಾಂಗವನ್ನು ಒಳತೂರಿಸುವಾಗ ಆಕೆ ನೋವು ಅನುಭವಿಸುತ್ತಿರಬಹುದು. ಇದನ್ನು ಆಕೆಯ ಬಳಿ ಕೇಳಿ ತಿಳಿದುಕೊಳ್ಳಿ. ಬಳಿಕ ತಜ್ಞ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಮ್ಮ ಯಾವಾಗಲೂ ನನ್ನ ಆ ಭಾಗವನ್ನು ಮುಟ್ಟುತ್ತಿರುತ್ತಾರೆ