Select Your Language

Notifications

webdunia
webdunia
webdunia
webdunia

ನನಗೆ ಲೈಂಗಿಕ ಉದ್ರೇಕ ಪಡೆಯಲು ಔಷಧಿ ಬೇಕೆನಿಸುತ್ತದೆ!

ನನಗೆ ಲೈಂಗಿಕ ಉದ್ರೇಕ ಪಡೆಯಲು ಔಷಧಿ ಬೇಕೆನಿಸುತ್ತದೆ!
ಬೆಂಗಳೂರು , ಶುಕ್ರವಾರ, 3 ಜನವರಿ 2020 (09:02 IST)
ಬೆಂಗಳೂರು: ನಾನು ಇತ್ತೀಚೆಗಷ್ಟೇ ಮದುವೆಯಾಗಿದ್ದೇನೆ. ಆದರೆ ಪತ್ನಿ ಜತೆ ಸೇರಿದಾಗಲೆಲ್ಲಾ ಶೀಘ್ರ ಸ್ಖಲನವಾಗಿ ನಂತರ ಮಿಲನದಲ್ಲಿ ತೊಡಗಲು ಉತ್ಸಾಹವೇ ಬರುವುದಿಲ್ಲ. ಲೈಂಗಿಕ ಉದ್ರೇಕ ಗಳಿಸಲು ಔಷಧಿಯಿದೆಯೇ?


ಶೀಘ್ರ ಸ್ಖಲನವಾಗುತ್ತಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬಹುದು. ಇದರಿಂದ ನಿಮ್ಮ ಮೊದಲ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಹೊಸದಾಗಿ ಮದುವೆಯಾದಾಗ ಲೈಂಗಿಕ ಕ್ರಿಯೆಗೆ ಹೊಂದಿಕೊಳ್ಳಲು ಕೆಲವು ಸಮಯ ಹಿಡಿಯಬಹುದು. ಇಬ್ಬರೂ ಪರಸ್ಪರ ಹೊಂದಿಕೊಂಡ ಬಳಿಕ ಈ ಸಮಸ್ಯೆ ಪರಿಹಾರವಾಗಬಹುದು. ಅದಕ್ಕೆ ಸ್ವಲ್ಪ ಸಮಯ ತಗುಲಬಹುದು ಅಷ್ಟೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈದುನನ ಜತೆಗೂ ಶಯನ ಸುಖ ಪಡೆಯುತ್ತಿರುವ ವಿಚಾರ ಅತ್ತೆಗೆ ಗೊತ್ತಾಗಿದೆ!