Select Your Language

Notifications

webdunia
webdunia
webdunia
webdunia

ಈ ದಿನದಲ್ಲಿ ಕೂಡಿದಾಗ ಅವಳು ಗರ್ಭಿಣಿಯಾಗಬಹುದೇ?

ಈ ದಿನದಲ್ಲಿ ಕೂಡಿದಾಗ ಅವಳು ಗರ್ಭಿಣಿಯಾಗಬಹುದೇ?
ಬೆಂಗಳೂರು , ಗುರುವಾರ, 2 ಜನವರಿ 2020 (09:07 IST)
ಬೆಂಗಳೂರು: ನನ್ನ ಗೆಳತಿಗೆ ಋತುಮತಿಯಾಗಿ 15 ನೇ ದಿನ ನಾವಿಬ್ಬರೂ ಸಮಾಗಮ ನಡೆಸಿದೆವು. ಈಗ ಗರ್ಭಿಣಿಯಾದರೆ ಎಂಬ ಭಯ. ಈ ದಿನದಲ್ಲಿ ಕೂಡಿದರೆ ಗರ್ಭಿಣಿಯಾಗಬಹುದೇ?


ಆಕೆಯ ಅಂಡಾಣು ಬಿಡುಗಡೆ ದಿನಾಂಕವನ್ನು ಆಧರಿಸಿ ಗರ್ಭಿಣಿಯಾಗುವ ಸಾಧ‍್ಯತೆ ಹೇಳಬಹುದು. ಈ ದಿನದಲ್ಲಿ ಕೂಡಿದರೂ ಗರ್ಭಿಣಿಯಾಗುವ ಸಾಧ‍್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಒಂದು ವೇಳೆ ನಿಮಗೆ ಪ್ರೆಗ್ನೆನ್ಸಿ ಬೇಡವೆಂದಿದ್ದರೆ ಕಾಂಡೋಮ್ ಅಥವಾ ಇನ್ಯಾವುದಾದರೂ ಗರ್ಭನಿರೋಧಕ ಬಳಸಿ ಮಿಲನ ಕ್ರಿಯೆ ನಡೆಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?