Select Your Language

Notifications

webdunia
webdunia
webdunia
webdunia

ಪುರುಷರಲ್ಲಿ ಧಾತು ಹೆಚ್ಚಿಸಲು ಈ ಆಹಾರ ಸೇವಿಸಬೇಕು!

ಪುರುಷರಲ್ಲಿ ಧಾತು ಹೆಚ್ಚಿಸಲು ಈ ಆಹಾರ ಸೇವಿಸಬೇಕು!
ಬೆಂಗಳೂರು , ಬುಧವಾರ, 1 ಜನವರಿ 2020 (08:51 IST)
ಬೆಂಗಳೂರು: ಹೆಚ್ಚಿನ ಪುರುಷರು ವೀರ್ಯಾಣು ಕೊರತೆಯಿಂದ ಬಳಲುತ್ತಿರುತ್ತಾರೆ. ಪುರುಷರಲ್ಲಿ ಧಾತು ಹೆಚ್ಚಿಸಲು ಕೆಲವು ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡರೆ ಉತ್ತಮ.


ಪುರುಷರು ತಮ್ಮ ಆಹಾರದಲ್ಲಿ ತುಪ್ಪ, ಒಣ ಹಣ್ಣುಗಳನ್ನು ಹೇರಳವಾಗಿ ಸೇವಿಸುವುದರಿಂದ ಧಾತು ಹೆಚ್ಚಿಸಬಹುದು. ಹಾಗೆಯೇ ಸಾಕಷ್ಟು ವ್ಯಾಯಾಮ ಮಾಡುವುದು, ಸೂರ್ಯನ ಕಿರಣದಿಂದ ಬರುವ ವಿಟಮಿನ್ ಡಿ ಅಂಶಕ್ಕೆ ಮೈಯೊಡ್ಡುವುದು ಮಾಡಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅದ್ಭುತ ಲೈಂಗಿಕ ಸುಖಕ್ಕೆ ಈ ರೀತಿ ಮಾಡಿ