ಅದಿಲ್ಲದೇ ಸುಖ ಕೊಡು ಎಂದು ಪೀಡಿಸುವ ಬಾಸ್

Webdunia
ಸೋಮವಾರ, 6 ಜನವರಿ 2020 (08:55 IST)
ಬೆಂಗಳೂರು: ನನ್ನ ಬಾಸ್ ಕಂಡರೆ ನನಗೂ ಇಷ್ಟವೇ. ಆದರೆ ಅವರು ಸುರಕ್ಷತಾ ಸಾಧನಗಳಿಲ್ಲದೇ ಸಮಾಗಮ ನಡೆಸೋಣ ಅಂತಾರೆ. ಆದರೆ ಇದು ಯಾಕೋ ನನಗೆ ಇಷ್ಟವಾಗುತ್ತಿಲ್ಲ. ಏನು ಮಾಡಲಿ?


ಗರ್ಭನಿರೋಧಕ ಸಾಧನವಿಲ್ಲದೇ ಮಿಲನ ಕ್ರಿಯೆ ನಡೆಸುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಲ್ಲ. ಒಂದು ವೇಳೆ ಆತನಿಗೆ ಕಾಂಡೋಮ್ ಬಳಸುವುದು ಇಷ್ಟವಿಲ್ಲದೇ ಇದ್ದರೆ ಬೇರೆ ಸುರಕ್ಷಿತ  ಸಾಧನಗಳನ್ನು ಬಳಸಬಹುದು. ಆದರೆ ಗರ್ಭನಿರೋಧಕವಿಲ್ಲದೇ ಲೈಂಗಿಕ ಕ್ರಿಯೆ ನಡೆಸುವುದು ನಿಮ್ಮ ಆರೋಗ್ಯ ಮತ್ತು ಕೌಟುಂಬಿಕ ದೃಷ್ಟಿಯಿಂದ ತೊಂದರೆ ಮೈಮೇಲೆಳೆದುಕೊಂಡಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮುಂದಿನ ಸುದ್ದಿ