ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ನನ್ನ ಪಾದಗಳಲ್ಲಿ ಈ ಸಮಸ್ಯೆ ಉಂಟಾಗುತ್ತದೆ

ಶುಕ್ರವಾರ, 27 ಡಿಸೆಂಬರ್ 2019 (06:34 IST)
ಬೆಂಗಳೂರು : ಪ್ರಶ್ನೆ : ಕಳೆದ ಮೂರು ವರ್ಷಗಳಿಂದ ನಾನು ಪ್ರತಿಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ನನ್ನ ಪಾದಗಳು ನೋವು ಅನುಭವಿಸಲು ಪ್ರಾರಂಭಿಸುತ್ತದೆ. ಇದಕ್ಕೆ ಕಾರಣವೇನು?ಉತ್ತರ : ಸಂಭೋಗದ ಸಮಯದಲ್ಲಿ ಅಥವಾ ನಂತರ ಸ್ನಾಯುಗಳು ಕೆಲವೊಮ್ಮೆ ವಿಚಿತ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ನೋವು, ಸೆಳೆತ ಅಥವಾ ಇತರ ರೋಗಲಕ್ಷಣಗಳಿಗೆ ಕಾರಣವಾಗಬಹುದು. ರಕ್ತನಾಳಗಳು ಹಿಗ್ಗುವುದರಿಂದ ಇದು ಸಂಭವಿಸುತ್ತದೆ. ಈ ನೋವು ಸಾಮಾನ್ಯವಾಗಿ ಸ್ವಲ್ಪ ಸಮಯದ ನಂತರ ಕಡಿಮೆಯಾಗುತ್ತದೆ. ಪರಾಕಾಷ್ಠೆಯ ಸೆಳೆತ ಅಥವಾ ನೋವುಗಳಿಗೆ ಕಾರಣವಾಗಬಹುದು. ಒಂದು ವೇಳೆ ಈ ನೋವು ಸಹಿಸಲು ಸಾಧ್ಯವಾಗದಿದ್ದರೆ ಶಸ್ತ್ರಚಿಕಿತ್ಸಕರನ್ನು ಭೇಟಿ ಮಾಡಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನನ್ನ ಲೇಡಿ ಬಾಸ್ ಕಾಂಡೋಮ್ ಇಲ್ಲದೇ ರತಿಕ್ರೀಡೆ ಆಡುವ ಬಾ ಎನ್ನುತ್ತಿದ್ದಾಳೆ