ಚಳಿಗಾಲದಲ್ಲಿ ತುಟಿ ಮೃದುವಾಗಿರಲು ರಾತ್ರಿ ವೇಳೆ ಇದನ್ನ ಹಚ್ಚಿ

ಶುಕ್ರವಾರ, 27 ಡಿಸೆಂಬರ್ 2019 (06:24 IST)
ಬೆಂಗಳೂರು : ಚಳಿಗಾಲದಲ್ಲಿ ತುಟಿಗಳು ಹೆಚ್ಚಾಗಿ ಒಣಗಿ ಡ್ರೈ ಆಗುತ್ತದೆ. ಇದರಿಂದ ತುಟಿಯ ಕಾಂತಿ ಕೆಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ರಾತ್ರಿ ಮಲಗುವಾಗ ಹೀಗೆ ಮಾಡಿ.ರೋಸ್ ವಾಟರ್ ಚಳಿಗಾಲದಲ್ಲಿ ತುಟಿಯ ಆರೈಕೆಗೆ ತುಂಬಾ ಉತ್ತಮವಾಗಿದೆ. ಪ್ರತಿದಿನ ರಾತ್ರಿ ಮಲಗುವ ವೇಳೆ ತುಟಿಯ ಮೇಲೆ ರೋಸ್ ವಾಟರ್ ಹಚ್ಚಿ. ಇದರಿಂದ ತುಟಿಯು ಮೃದುವಾಗಿ, ಕಾಂತಿಯುತವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿದೇಶಿ ಹುಡುಗಿ ಥರ ಅಸಹ್ಯವಾಗಿ ಸುಖ ನೀಡೋ ಯುವತಿ