ನನ್ನ ಲೇಡಿ ಬಾಸ್ ಕಾಂಡೋಮ್ ಇಲ್ಲದೇ ರತಿಕ್ರೀಡೆ ಆಡುವ ಬಾ ಎನ್ನುತ್ತಿದ್ದಾಳೆ

ಶುಕ್ರವಾರ, 27 ಡಿಸೆಂಬರ್ 2019 (06:32 IST)
ಬೆಂಗಳೂರು : ಪ್ರಶ್ನೆ : ನಾನು 38 ವರ್ಷದ ವ್ಯಕ್ತಿ. ನನಗೆ ಮದುವೆಯಾಗಿದ್ದು, ಅವಳಿ ಮಕ್ಕಳಿದ್ದಾರೆ. ನನ್ನ ಲೈಂಗಿಕ ಜೀವನ ತುಂಬಾ ಚೆನ್ನಾಗಿದೆ. ನನ್ನ ಶಿಶ್ನ 7.7 ಇಂಚು ಇದೆ. ಆದಕಾರಣ ಅನೇಕ ಮಹಿಳೆಯರು ನನ್ನೊಂದಿಗೆ ಸಂಭೋಗಿಸಲು ಬಯಸುತ್ತಾರೆ. ಇತ್ತೀಚೆಗೆ ನನ್ನ ಮಹಿಳಾ ಬಾಸ್ ನನ್ನೊಂದಿಗೆ ಕಾಂಡೋ್ ಬಳಸದೆ ಸಂಭೋಗಿಸಲು ನನ್ನನ್ನು ಆಹ್ವಾನಿಸುತ್ತಿದ್ದಾಳೆ. ಆದರೆ ಸೋಂಕು ತಗಲುವ ಭಯದಿಂದ ಇದಕ್ಕೆ ನಾನು ಆದ್ಯತೆ ನೀಡುವುದಿಲ್ಲ. ಆದರೆ ಈ ಬಗ್ಗೆ ಆಕೆಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ ಆಕೆ ಮೌಖಿಕ ಸಂಭೋಗ ನಡೆಸಲು ಒತ್ತಾಯಿಸುತ್ತಿದ್ದಾಳೆ. ನಾನು ಏನು ಮಾಡಲಿ?ಉತ್ತರ : ನಿಮ್ಮ ಲೇಡಿ ಬಾಸ್ ಏನೇ ಹೇಳಿದರೂ ಅದಕ್ಕೆ ಒಪ್ಪಿಕೊಳ್ಳಬೇಡಿ. ನೀವು ನಿಮ್ಮ ಜೀವನವನ್ನು ಮತ್ತು ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಕಷ್ಟಕರ ಸ್ಥಾನಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಬೇಡಿ ಎಂದು ನಾನು ಸಲಹೆ ನೀಡುತ್ತೇನೆ. ಪ್ರತಿ ಸಂದರ್ಭದಲ್ಲಿಯೂ ಕಾಂಡೋಮ್ ಬಳಸುವುದನ್ನು ಮರೆಯಬೇಡಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಿನಕ್ಕೆ ಹಲವು ಬಾರಿ ಸಂಭೋಗ ಮಾಡಿದರೆ ಅನಾರೋಗ್ಯಕರವೇ?