ದಿನಕ್ಕೆ ಹಲವು ಬಾರಿ ಸಂಭೋಗ ಮಾಡಿದರೆ ಅನಾರೋಗ್ಯಕರವೇ?

ಶುಕ್ರವಾರ, 27 ಡಿಸೆಂಬರ್ 2019 (06:30 IST)
ಬೆಂಗಳೂರು : ಪ್ರಶ್ನೆ : ನಾನು 31 ವರ್ಷದ ಮಹಿಳೆ. ಮತ್ತು ನಾನು ಶೀಘ್ರದಲ್ಲಿಯೇ ಮದುವೆಯಾಗಲಿದ್ದೇನೆ. ನಾನು ಹಲವು ಕಾಲದಿಂದ ಸಂಭೋಗಿಸಲು ಬಯಸುತ್ತಿದ್ದೇನೆ. ಆದ್ದರಿಂದ ಮದುವೆಯಾದ ಮೇಲೆ ನಾನು ದಿನಕ್ಕೆ ಎಷ್ಟು ಬಾರಿ ಸಂಭೋಗ ಮಾಡಬಹುದು? ಇದನ್ನು ಹಲವು ಬಾರಿ ಮಾಡಿದರೆ ಅನಾರೋಗ್ಯಕರವೇ?ಉತ್ತರ : ನೀವು ದಿನಕ್ಕೆ ಎಷ್ಟು ಬಾರಿ ಆಹಾರ ಸೇವಿಸಲು ಬಯಸುತ್ತಿರೋ ಅಷ್ಟು ಬಾರಿ ಸಂಭೋಗಿಸಬಹುದು. ದಿನಕ್ಕೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಸಂಭಾವ್ಯವಾಗಿ ನಿಮ್ಮ ಸಾಮಾನ್ಯ ಜ್ಞಾನವನ್ನು ನೀವು ಬಳಸುತ್ತೀರಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಳಿಗಾಲದಲ್ಲಿ ತುಟಿ ಮೃದುವಾಗಿರಲು ರಾತ್ರಿ ವೇಳೆ ಇದನ್ನ ಹಚ್ಚಿ