ಸಂಬಂಧಿಯೊಬ್ಬರ ಜೊತೆ ಲೈಂಗಿಕ ಸಂಬಂಧ ಹೊಂದಿದ ಪತ್ನಿಗೆ ನನ್ನ ಮೇಲೆ ಆಸಕ್ತಿ ಇಲ್ಲ

Webdunia
ಶುಕ್ರವಾರ, 29 ನವೆಂಬರ್ 2019 (08:44 IST)
ಬೆಂಗಳೂರು : ಪ್ರಶ್ನೆ: ನನ್ನ ವಯಸ್ಸು 26. ಕಳೆದ 10 ತಿಂಗಳುಗಳಿಂದ ನನ್ನ ಸಂಬಂಧಿಯೊಬ್ಬರು ನಮ್ಮ ಜೊತೆ ವಾಸವಾಗಿದ್ದಾರೆ. ನನ್ನ ಹೆಂಡತಿ ಅವನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ. ನಾನು ಆಗಾಗ ಕೆಲಸಕ್ಕೆ ಬೇರೆ ಕಡೆ ಪ್ರಯಾಣಿಸುತ್ತೇನೆ. ನಾನು ದೂರ ಹೋದಾಗ ಅವಳು ಸಂಭೋಗಿಸಲು  ಬಯಸುತ್ತಾಳೆ ಎಂದು ಅವಳು ವಾದಿಸುತ್ತಾಳೆ. ಅವಳಿಗೆ ನನ್ನೊಂದಿಗೆ ಸಂಭೋಗಿಸುವ ಆಸಕ್ತಿ ಕಡಿಮೆಯಾಗಿದೆ. ನಾನು ಏನು ಮಾಡಲಿ?



ಉತ್ತರ : ನೀವು ನಿಮ್ಮ ಹೆಂಡತಿಗೆ ಸಾಕಷ್ಟು ಸಮಯ ನೀಡಿಲ್ಲ. ನೀವು ಕೆಲಸದಿಂದ ಸ್ವಲ್ಪ ಸಮಯ ದೂರವಿರಬೇಕು ಹಾಗೂ ನಿಮ್ಮ ಹೆಂಡತಿಯೊಂದಿಗೆ ಕಾಲ ಕಳೆಯಬೇಕು. ಆಗ ಇದಕ್ಕೆ ಪರಿಹಾರ ಸಿಗುತ್ತದೆ. ಹಾಗೇ ನಿಮ್ಮ ಜೊತೆ ವಾಸಿಸುವ ಆ ಯುವಕ ನಿಮ್ಮ ಸಮಸ್ಯೆ ಅರಿತು ನಿಮ್ಮಿಂದ ದೂರವಿರುವಂತೆ ತಿಳಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ