Select Your Language

Notifications

webdunia
webdunia
webdunia
webdunia

ನಿಮ್ಮ ಕಷ್ಟಗಳು ದೂರವಾಗಲು ಮಲಗುವ ಮುಂಚೆ ಈ ಮಂತ್ರ ಪಠಿಸಿ

ನಿಮ್ಮ ಕಷ್ಟಗಳು ದೂರವಾಗಲು  ಮಲಗುವ ಮುಂಚೆ ಈ ಮಂತ್ರ ಪಠಿಸಿ
ಬೆಂಗಳೂರು , ಶುಕ್ರವಾರ, 29 ನವೆಂಬರ್ 2019 (08:27 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಕೆಲವರು ಈ ಕಷ್ಟಗಳನ್ನು ಎದುರಿಸಿ ಮುಂದೆ ಸಾಗುತ್ತಾರೆ. ಆದರೆ ಇನ್ನು ಕೆಲವರು ಅದರ  ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಅಂತವರು ರಾತ್ರಿ ಮಲಗುವ ಮೊದಲು ಈ ಮಂತ್ರವನ್ನು ಹೇಳಿ ಮಲಗಿದರೆ ಅವರ ಕಷ್ಟಗಳೆಲ್ಲಾದೂರವಾಗಿ ಒಳ್ಳೆಯ ದಿನ ಬರುತ್ತದೆ. ಹಾಗೇ ಒಳ್ಳೆಯ ನಿದ್ದೆ ಬರುತ್ತದೆ.



“ರಾಮಂ ಸ್ಕಂದಂ ಹನುಮಂತಂ. ವೈನತೇಯಂ ವೃಕೋದರಂ ಶಯನೇಯಃ ಸ್ಮರೇನಿತ್ಯಂ. ದುಃಸ್ವಪ್ನ ತಸ್ಯನಸತೀ”. ಶ್ರೀರಾಮ, ಸುಬ್ರಹ್ಮಣ್ಯ, ಹನುಮಂತ, ಗರುಡ, ಭೀಮಸೇನಾ ಈ 5 ದೇವರುಗಳನ್ನು ಯಾರು ಮಲಗುವ ಮುನ್ನ ಸ್ಮರಿಸುತ್ತಾರೋ ಅಂತವರಿಗೆ ಕೆಟ್ಟ ಕನಸು ಬೀಳುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ