Select Your Language

Notifications

webdunia
webdunia
webdunia
webdunia

ಮೂಗಿನ ಮೇಲಿರುವ ಕಪ್ಪು ಕಲೆಗಳು ಹೋಗಲಾಡಿಸಲು ಹೀಗೆ ಮಾಡಿ

ಮೂಗಿನ ಮೇಲಿರುವ ಕಪ್ಪು ಕಲೆಗಳು ಹೋಗಲಾಡಿಸಲು ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 29 ನವೆಂಬರ್ 2019 (08:30 IST)
ಬೆಂಗಳೂರು : ಕೆಲವರ ಮೂಗಿನ ಮೇಲೆ ಕಪ್ಪು ಕಲೆಗಳು ಇರುತ್ತವೆ. ಇದು ವಾತಾವರಣದಲ್ಲಿರುವ ಧೂಳಿನಿಂದ ಈ ರೀತಿ ಮೂಗಿನ ಮೇಲೆ ಚಿಕ್ಕ ಚಿಕ್ಕ ಕಪ್ಪು ಕಲೆಗಳು ಕಂಡುಬರುತ್ತದೆ. ಇದನ್ನು 5 ನಿಮಿಷದಲ್ಲಿಹೋಗಲಾಡಿಸಲು ಹೀಗೆ ಮಾಡಿ.



*ಟೊಮೆಟೊ ಕತ್ತರಿಸಿಕೊಂಡು ನಿಮ್ಮ ಮುಖದಲ್ಲಿ ಎಲ್ಲೆಲ್ಲಿ ಕಪ್ಪು ಕಲೆಗಳಿರುತ್ತದೆಯೋ ಅಲ್ಲಿ ಉಜ್ಜುತ್ತಾ 5 ನಿಮಿಷ ಮಸಾಜ್ ಮಾಡಿಕೊಳ್ಳಿ. ಬಳಿಕ ತಣ್ಣೀರಿನಿಂದ ವಾಶ್ ಮಾಡಿ.


*1 ಚಮಚ ಸಕ್ಕೆರೆಗೆ ½ ಚಮಚ ಜೇನುತುಪ್ಪ ಹಾಗೂ ½ ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದನ್ನು ಮುಖದ ಮೇಲೆ ಮಸಾಜ್ ಮಾಡಿಕೊಳ್ಳಿ ಬಳಿಕ ತಣ್ಣೀರಿನಿಂದ ವಾಶ್ ಮಾಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಬಿಟ್ಟು ಪಕ್ಕದ ಮನೆಯವನಿಗೆ ಬೆಡ್ ರೂಮಿನಲ್ಲಿ ಆಕೆ ಸುಖ ಕೊಡೋದಾ