Daily Horoscope

Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

Coconut
ತೆಂಗಿನಕಾಯಿಯಲ್ಲಿ ಕೊಬ್ಬಿನಂಶವಿದೆ. ಹೀಗಾಗಿ ಇದನ್ನು ಚಳಿಗಾಲದಲ್ಲಿ ಸೇವನೆ ಮಾಡಬಹುದಾ ಎಂಬ ಅನುಮಾನಗಳಿದ್ದರೆ ಇಲ್ಲಿ ನೋಡಿ.

ಚಳಿಗಾಲದಲ್ಲಿ ಯಾವುದೇ ಅನುಮಾನವಿಲ್ಲದೇ ಕೊಬ್ಬರಿ ಅಥವಾ ತೆಂಗಿನ ಕಾಯಿ ಸೇವನೆ ಮಾಡಬಹುದಾಗಿದೆ. ತೆಂಗಿನಕಾಯಿಯಲ್ಲಿ ಕೊಬ್ಬಿನಂಶವಿರುವುದು ನಿಜ. ಆದರೆ ಇದರಿಂದ ಶರೀರಕ್ಕೆ ಹಾನಿಯೇನೂ ಇಲ್ಲ. ಇದರಲ್ಲಿರುವ ಒಳ್ಳೆಯ ಕೊಬ್ಬಿನಂಶ ದೇಹಕ್ಕೆ ಉತ್ತಮವೇ.

-ಚಳಿಗಾಲದಲ್ಲಿ ತೆಂಗಿನಕಾಯಿ ಸೇವನೆ ಮಾಡುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ, ಚರ್ಮ ಒಣಗಿದಂತಾಗುವುದಿಲ್ಲ.
-ಚಳಿಗಾಲದಲ್ಲಿ ದೇಹದ ಉಷ್ಣತೆ ಕಾಪಾಡಲು ತೆಂಗಿನ ಕಾಯಿ ಸಹಾಯಕ.
-ಚಳಿಗಾಲದಲ್ಲಿ ಖಾಯಿಲೆಗಳೂ ಹೆಚ್ಚು. ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ತೆಂಗಿನಕಾಯಿ ಸೇವನೆ ಮಾಡಿ.
ಹೀಗಾಗಿ ಚಳಿಗಾಲದಲ್ಲಿ ಯಾವುದೇ ಸಂಶಯವಿಲ್ಲದೇ ತೆಂಗಿನಕಾಯಿ ಸೇವನೆ ಮಾಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ