Webdunia - Bharat's app for daily news and videos

Install App

ಮುಖ ಫ್ರೆಶ್ ಆಗಿ ಕಾಣಲು ಈ ಮಿಶ್ರಣವನ್ನು ಹಚ್ಚಿ

Webdunia
ಸೋಮವಾರ, 8 ಜುಲೈ 2019 (09:06 IST)
ಬೆಂಗಳೂರು : ಮುಖ ಫ್ರಶ್ ಆಗಿ ಕಾಣಲು ಹುಡುಗಿಯರು ಅನೇಕ ಕ್ರೀಂಗಳನ್ನು ಬಳಸುತ್ತಾರೆ. ಇಂತಹ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವುದರಿಂದ ಮುಖ ಫ್ರೆಶ್ ಆಗಿ ಕಾಣುವ ಬದಲು ಮುಖ ಹಾಳಾಗುತ್ತದೆ. ಆದ್ದರಿಂದ ಮುಖ ಫ್ರೆಶ್ ಆಗಿ ಕಾಣಲು ಈ ಮಿಶ್ರಣವನ್ನು ಬಳಸಿ.




½ ಟೀ ಸ್ಪೂನ್ ಅಡುಗೆ ಸೋಡಾವನ್ನು1 ಟೀಸ್ಪೂನ್ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಮುಖಕ್ಕೆ ನಾವು ಪ್ಯಾಕ್ ನ ರೀತಿ ಹಾಕಿಕೊಳ್ಳಬೇಕು. ಇನ್ನು ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಚಿಟಿಕೆಯಷ್ಟು ಬೇಕಿಂಗ್ ಸೋಡಾ ಮಿಶ್ರಣ ಮಾಡಿದರೆ ಸಾಕು ಹೀಗೆ ಮುಖಕ್ಕೆ ಹಚ್ಚಿದ ಮೇಲೆ ಹತ್ತು ನಿಮಿಷ ಮುಖದ ಮೇಲೆ ಹಾಗೇ ಇರಿಸಿ ಆ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.


ಮುಖವನ್ನು ತೊಳೆದ ನಂತರ ಮುಖದಲ್ಲಿ ನಾವು ಫ್ರೆಶ್ ಲುಕ್ ಅನ್ನು ಕಾಣಬಹುದು ಹೀಗೆ ವಾರಕ್ಕೆ ಒಂದು ಸಾರಿ ಈ ಪ್ರಕ್ರಿಯೆಯನ್ನು ಮುಂದುವರಿಸಿದರೆ ಮುಖ ಸದಾ ಯೌವನದಿಂದ ಕೂಡಿರುತ್ತದೆ. ಅಷ್ಟೇ ಅಲ್ಲ ಮುಖದ ಮೇಲಿನ ಕಲೆಗಳು ಮೊಡವೆಗಳನ್ನು ಸಹ ಈ ಮಿಶ್ರಣ ತಡೆಯುತ್ತದೆ.



ಬೆಂಗಳೂರು, ಕೆಮಿಕಲ್, ಕೊಬ್ಬರಿ ಎಣ್ಣೆ, ಅಡುಗೆ ಸೋಡಾ, ಮೊಡವೆ, Bangalore, Chemical, Coconut Oil, Baking Soda, Pimples

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments