Select Your Language

Notifications

webdunia
webdunia
webdunia
webdunia

ಹಾಸಿಗೆಯಲ್ಲಿ ಹೆಚ್ಚು ಹೊತ್ತು ಶೃಂಗಾರದಲ್ಲಿ ತೊಡಗಲು ಯಾವುದಾದರೂ ಮಾರ್ಗವಿದೆಯೇ?

ಹಾಸಿಗೆಯಲ್ಲಿ ಹೆಚ್ಚು ಹೊತ್ತು ಶೃಂಗಾರದಲ್ಲಿ ತೊಡಗಲು ಯಾವುದಾದರೂ ಮಾರ್ಗವಿದೆಯೇ?
ಬೆಂಗಳೂರು , ಭಾನುವಾರ, 7 ಜುಲೈ 2019 (08:44 IST)
ಬೆಂಗಳೂರು : ನಾನು 29 ವರ್ಷದ ವ್ಯಕ್ತಿ. ನನಗೆ ಹಾಸಿಗೆಯಲ್ಲಿ ನನ್ನ ಕಾರ್ಯಕ್ಷಮತೆಯನ್ನು ಹೆಚ್ಚು ಹುರುಪಿನಿಂದ ಮಾಡುವ ಯಾವುದಾದರೂ ಔಷಧಿಗಳಿವೆಯೇ? ಅಲ್ಲದೇ ಲೈಂಗಿಕತೆ ಎಷ್ಟು ಕಾಲ ಉಳಿಯಬೇಕು ಮತ್ತು ಅದನ್ನು ಹೆಚ್ಚು ಕಾಲ ಉಳಿಯಲು ಯಾವುದಾದರೂ ಮಾರ್ಗವಿದೆಯೇ?



ನೀವು ಪ್ರತಿದಿನ ಕೆಗಲ್ ವ್ಯಾಯಾಮ ಮಾಡಲು ಪ್ರಾರಂಭಿಸಿ ಮತ್ತು ನೀವು ಉತ್ತಮ ಆಹಾರ ಕ್ರಮವನ್ನು ಅನುಸರಿಸಿಕೊಂಡರೆ ಯಾವುದೇ ಮಾತ್ರಗಳಿಲ್ಲದೇ ನೀವು ಬಯಸುವ ಲೈಂಗಿಕ ಕಾರ್ಯಕ್ಷಮತೆಯನ್ನು ನಿರ್ವಹಿಸಬಹುದು. ಅಗತ್ಯವಿದ್ದರೆ ಲೈಂಗಿಕ ತಜ್ಞರ ಬಳಿ  ಚರ್ಚಿಸಿ ಈ ಬಗ್ಗೆ ಸಲಹೆ ಪಡೆಯಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಮಾಡುವುದರಿಂದ ಸ್ತನಗಳು ಮತ್ತು ಸೊಂಟ ದಪ್ಪವಾಗುತ್ತದೆಯೇ?