Publish Date: Sun, 07 Jul 2019 (08:42 IST)
Updated Date: Sun, 07 Jul 2019 (08:43 IST)
ಬೆಂಗಳೂರು : ನಾನು 28 ವರ್ಷದ ವಿವಾಹಿತ ಮಹಿಳೆ. ನನ್ನ ಗಂಡ ಮತ್ತು ನಾನು ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ನಾನು ಮದುವೆಯಾಗಿ ಲೈಂಗಿಕ ಸಂಬಂಧ ಹೊಂದಿದ ಮೇಲೆ ನನ್ನ ಸ್ತನಗಳು ಮತ್ತು ಸೊಂಟ ದಪ್ಪವಾಗುತ್ತಿದೆ ಎಂಬುದನ್ನು ನಾನು ಗಮನಿಸಿದ್ದೇನೆ. ಇದಕ್ಕೆ ಲೈಂಗಿಕತೆ ಕಾರಣವೇ?
ನಿಮ್ಮ ತೂಕದ ಸಮಸ್ಯೆಗೆ ಲೈಂಗಿಕತೆಯನ್ನು ದೂಷಿಸಬೇಡಿ. ಲೈಂಗಿಕ ಸಂಬಂಧ ಹೊಂದುವುದರಿಂದ ಈ ಸಮಸ್ಯೆಗಳು ಎದುರಾಗುವುದಿಲ್ಲ. ಬದಲಿಗೆ ನೀವು ಸೇವಿಸುವ ಆಹಾರ ಬಗ್ಗೆ ಗಮನವಿಡಿ. ಹಾಗೇ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ನಿಮಗೆ ಯಾವುದಾದರೂ ಹಾರ್ಮೋನುಗಳ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಿ.