Select Your Language

Notifications

webdunia
webdunia
webdunia
Friday, 11 April 2025
webdunia

ಮದುವೆಯಾದವನ ಹಾಡಿಗೆ ಮರುಳಾದ ಆಕೆ ಮಾಡಿದ್ದೇನು?

ನರ್ಸ್
ಬೆಂಗಳೂರು , ಶನಿವಾರ, 6 ಜುಲೈ 2019 (12:44 IST)
ಪ್ರಶ್ನೆನನಗೆ ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳಾಗಿವೆ. ನನಗೆ ಕಾರ್ಯಕ್ರಮಗಳಲ್ಲಿ ಹಾಡುವುದೆಂದರೆ ತುಂಬಾ ಖುಷಿ. ಹೀಗೆ ನಾನು ಹಾಡುವ ಹಲವು ಕಾರ್ಯಕ್ರಮಗಳಿಗೆ ನರ್ಸ್ ವೊಬ್ಬಳು ತಪ್ಪದೇ ಬರುತ್ತಿದ್ದಳು.


ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದೇವೆ. ನಾವಿಬ್ಬರೂ ಸರಕಾರಿ ನೌಕರರೇ. ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ನರ್ಸ್ ಗೆ ಒಂದು ಮಗುವಿದೆ. ನನ್ನ ಅನೈತಿಕ ಸಂಬಂಧ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಪರಿಹಾರ ತಿಳಿಸಿ.

ಉತ್ತರಮೊದಲ ಪತ್ನಿ ಬದುಕಿರುವಾಗ ಎರಡನೇ ಮದುವೆ ಮಾಡಿಕೊಳ್ಳುವಂತಿಲ್ಲ. ಇಬ್ಬರೂ ಸರಕಾರಿ ನೌಕರರಾಗಿದ್ದರೂ ಏಕೆ ಇಂಥ ರಿಸ್ಕ್ ತೆಗೆದುಕೊಂಡಿದ್ದೀರಿ ಎನ್ನೋದು ಗೊತ್ತಾಗುತ್ತಿಲ್ಲ. ಹಿರಿಯರಿಂದ ನರ್ಸ್ ಗೆ  ಮಾರ್ಗದರ್ಶನ ಕೊಡಿಸಿ. ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ.   






Share this Story:

Follow Webdunia kannada

ಮುಂದಿನ ಸುದ್ದಿ

ಟಾನ್ಸಿಲ್ ಆದಾಗ ಬರುವ ಗಂಟಲು ನೋವನ್ನು ಶಮನಗೊಳಿಸಲು ಈ ಟ್ರಿಕ್ ಅನುಸರಿಸಿ