Select Your Language

Notifications

webdunia
webdunia
webdunia
webdunia

ಟಾನ್ಸಿಲ್ ಆದಾಗ ಬರುವ ಗಂಟಲು ನೋವನ್ನು ಶಮನಗೊಳಿಸಲು ಈ ಟ್ರಿಕ್ ಅನುಸರಿಸಿ

ಟಾನ್ಸಿಲ್ ಆದಾಗ ಬರುವ ಗಂಟಲು ನೋವನ್ನು ಶಮನಗೊಳಿಸಲು ಈ ಟ್ರಿಕ್ ಅನುಸರಿಸಿ
ಬೆಂಗಳೂರು , ಶನಿವಾರ, 6 ಜುಲೈ 2019 (11:41 IST)
ಬೆಂಗಳೂರು : ಕೋಲ್ಡ್ ವಸ್ತುಗಳನ್ನು ಸೇವಿಸಿದಾಗ ಗಂಟಲಿನಲ್ಲಿರುವ ಟಾನ್ಸಿಲ್ ಗಳಿಗೆ ಇನ್ ಫೆಕ್ಷನ್ ಆಗಿ ಊದಿಕೊಳ್ಳುತ್ತದೆ. ಇದು ತುಂಬಾ ನೋವನ್ನು ನೀಡುವುದರಿಂದ ಯಾವುದೇ ಆಹಾರವನ್ನು ನುಂಗಲು ಆಗುವುದಿಲ್ಲ. ಇದರಿಂದ ಕೆಲವೊಮ್ಮೆ ಜ್ವರ ಕೂಡ ಬರಬಹುದು. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.




*ಬೆಚ್ಚಗಿರುವ ನೀರಿಗೆ ಸ್ವಲ್ಪ ಉಪ್ಪನ್ನ ಮಿಕ್ಸ್  ಹಾಕಿ ನಿಮ್ಮ ಗಂಟಲಿನ ಭಾಗವನ್ನು ತೊಳೆಯುವುದು. ಇದನ್ನು ದಿನದಲ್ಲಿ 4 ಬಾರಿ ಮಾಡಿದರೆ ನಿಮ್ಮ ಟಾನ್ಸಿಲ್ ಸಮಸ್ಯೆ ದೂರವಾಗುತ್ತದೆ.


*ಬೆಚ್ಚಗಿರುವ ನೀರಿಗೆ ಜೇನುತುಪ್ಪ ಮಿಕ್ಸ್ ಮಾಡಿಕೊಂಡು ಕುಡಿಯಿರಿ. ಜೇನು ತುಪ್ಪ ನೋವನ್ನು ಶಮನ ಮಾಡುವ ಗುಣವನ್ನು ಹೊಂದಿದೆ.


*ಆವಿ ತೆಗೆದುಕೊಳ್ಳುವದರಿಂದ ಗಂಟಲು ಇನ್ ಫೆಕ್ಷನ್  ಕಡಿಮೆಯಾಗುತ್ತದೆ. ಇದರಿಂದ ಉತ್ತಮವಾಗಿ ಉಸಿರಾಡಬಹುದು ಮಾತ್ರವಲ್ಲಗಂಟಲನ ನೋವು ಶಾಂತವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೈಕಾಲುಗಳ ಕೂದಲು ತೆಗೆಯಲು ಶೇವ್ ಹಾಗೂ ವ್ಯಾಕ್ಸಿಂಗ್ ನಲ್ಲಿ ಯಾವುದು ಬೆಸ್ಟ್ ಎಂಬುದು ತಿಳಿಬೇಕಾ?