Publish Date: Sat, 06 Jul 2019 (11:29 IST)
Updated Date: Sat, 06 Jul 2019 (11:31 IST)
ಬೆಂಗಳೂರು : ನನಗೆ 23 ವರ್ಷ. ಇತ್ತೀಚೆಗೆ ನನ್ನ 22 ವರ್ಷದ ಗೆಳೆಯನ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ. ಆ ವೇಳೆ ಆತ ಮೌಖಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹೇಳಿದ್ದ. ನಾನು ಸಂಭ್ರಮದಲ್ಲಿ ತಲ್ಲೀನಳಾಗಿ ಆತನ ವಿರ್ಯವನ್ನು ನುಂಗಿದೆ. ಇದರಿಂದ ನಾನು ಗರ್ಭೀಣಿಯಾಗುವ ಸಂಭವವಿದೆಯೇ? ದಯವಿಟ್ಟು ಸಲಹೆ ನೀಡಿ.
ಹೊಟ್ಟೆಯಲ್ಲಿರುವ ವೀರ್ಯಗಳು ಇತರ ಆಹಾರದಂತೆ ಜೀರ್ಣವಾಗುತ್ತದೆ. ಇದರಿಂದ ಗರ್ಭ ಧರಿಸಲು ಸಾಧ್ಯವೇ ಇಲ್ಲ. ಆದರೆ ನೀವು ಲೈಂಗಿಕ ಸಂಬಂಧ ಹೊಂದುವ ವೇಳೆ ಕಾಂಡೋಮ್ ಬಳಸುವುದು ಉತ್ತಮ.