Select Your Language

Notifications

webdunia
webdunia
webdunia
webdunia

ಸಂಭೋಗದ ವೇಳೆ ವೇಶ್ಯೆಗೆ ಕಿಸ್ ಮಾಡಿದ್ದೆ ಇದರಿಂದ ಹೆಚ್.ಐ.ವಿ ತಗಲುವ ಸಾಧ್ಯತೆ ಇದೆಯೇ?

ಸಂಭೋಗದ ವೇಳೆ ವೇಶ್ಯೆಗೆ ಕಿಸ್ ಮಾಡಿದ್ದೆ ಇದರಿಂದ ಹೆಚ್.ಐ.ವಿ ತಗಲುವ ಸಾಧ್ಯತೆ ಇದೆಯೇ?
ಬೆಂಗಳೂರು , ಶುಕ್ರವಾರ, 5 ಜುಲೈ 2019 (09:08 IST)
ಬೆಂಗಳೂರು : ನಾನು ವೇಶ್ಯೆಯೊಂದಿಗೆ ಸಂಭೋಗ ಬೆಳೆಸಿದ ವೇಳೆ ಕಾಂಡೋಮ್ ಬಳಸಿದ್ದೆ. ಆದರೆ ಆ ವೇಳೆ ಆಕೆಯನ್ನು ತಬ್ಬಿಕೊಂಡು ಮುದ್ದಾಡಿದೆ. ಇದರಿಂದ ನನಗೆ ಹೆಚ್.ಐ.ವಿ ತಗಲುವ ಸಾಧ್ಯತೆ ಇದೆಯೇ?




ನೀವು ಚುಂಬಿಸಿದ ಸ್ಥಳಗಳಲ್ಲಿ ಗಾಯಗಳಾಗಿದ್ದರೆ ನೀವು ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಆದರೆ ಅಲ್ಲಿ ಯಾವುದೇ  ಗಾಯಗಳಿಲ್ಲವಾದರೆ ನೀವು ಚಿಂತಿಸುವ ಅಗತ್ಯವಿಲ್ಲ. ನೀವು ವೈದ್ಯರನ್ನು ಭೇಟಿ ಮಾಡಿದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.

 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಲ್ಲಿಕಂಡುಬರುವ PCOS ಸಮಸ್ಯೆ ನಿವಾರಣೆಗೆ ಈ ಮನೆಮದ್ದನ್ನು ಬಳಸಿ