Publish Date: Fri, 05 Jul 2019 (09:24 IST)
Updated Date: Fri, 05 Jul 2019 (09:28 IST)
ಬೆಂಗಳೂರು : ನನಗೆ 28 ವರ್ಷ. ನನಗೆ ಮದುವೆಯಾಗಿದ್ದು, ಒಂದು ಹೆಣ್ಣುಮಗು ಇದೆ. ನನ್ನ ಪತಿಗೆ 33 ವರ್ಷ. ಹೆರಿಗೆ ನಂತರ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲವಾಗಿದೆ. ಆದರೆ ಕೆಲವೊಮ್ಮೆ ಸಂಭೋಗದಲ್ಲಿ ತೊಡಗಿದಾಗ ನಮಗಿಬ್ಬರಿಗೂ ಅದರಿಂದ ತೃಪ್ತಿ ಸಿಗುತ್ತಿಲ್ಲ. ಆದರೆ ಮೌಖಿಕ ಸಂಭೋಗವನ್ನು ಆನಂದಿಸುತ್ತೇವೆ. ನಾವಿಬ್ಬರು ಸಂಭೋಗದ ಆನಂದವನ್ನು ಅನುಭವಿಸಲು ಬಯಸುತ್ತೇವೆ. ಅದಕ್ಕಾಗಿ ನಾವು ಏನು ಮಾಡಬೇಕು?
ನಿಮಗೆ ಸಂಭೋಗದಲ್ಲಿ ಆಸಕ್ತಿ ಕಡಿಮೆಯಾಗಿರುವುದರಿಂದ ಈ ರೀತಿಯಾಗುತ್ತಿರಬಹುದು. ಆದ್ದರಿಂದ ನೀವಿಬ್ಬರು ಒಮ್ಮೆ ಒಟ್ಟಿಗೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಹಾಯ ಪಡೆದುಕೊಳ್ಳುವುದು ಉತ್ತಮ.