Publish Date: Wed, 03 Jul 2019 (18:51 IST)
Updated Date: Wed, 03 Jul 2019 (18:53 IST)
ಪ್ರಶ್ನೆ: ಸರ್. ನನಗೆ ಮದುವೆಯಾಗಿ ಮೂರು ತಿಂಗಳಾಗಿದೆ. ಆದರೆ ನನ್ನ ಸಮಸ್ಯೆ ಏನೆಂದರೆ, ನನ್ನ ಪತ್ನಿಗಿಂತಲೂ ನನಗೆ ಅವಳ ಅಣ್ಣನ ಪತ್ನಿಯ ಮೇಲೆ ಮನಸ್ಸು ಆಗುತ್ತಿದೆ. ಅವಳು ನೋಡೋಕೆ ಭಾರೀ ಮಜಬೂತಾಗಿದ್ದಾಳೆ.
ನೋಡಿದರೆ ಒಂದು ಸಾರಿಯಾದರೂ ಅನುಭವಿಸಬೇಕು ಅಂತಿದ್ದಾಳೆ. ಅವಳು ನನ್ನ ಜತೆ ಕ್ಲೋಸ್ ಆಗಿದ್ದಾಳೆ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಅವಳೊಂದಿಗೆ ಸುಖ ಅನುಭವಿಸಿದ್ದೇನೆ. ಅವಳು ಸುಖ ನೀಡೋದ್ರಲ್ಲಿ ಭಾರೀ ಎಕ್ಸಪರ್ಟ್ ಎನ್ನುವಂತಿದ್ದಾಳೆ. ಮುಂದೆಯೂ ಅವಳೊಂದಿಗೆ ಸಂಭೋಗ ಮಾಡಿದರೆ ಏನಾದರೂ ತೊಂದರೆ ಇದೆಯೇ? ತಿಳಿಸಿ.
ಉತ್ತರ: ನೀವು ನಿಮ್ಮ ಅತ್ತಿಗೆಯ ಬಾಹ್ಯ ಸೌಂದರ್ಯಕ್ಕೆ ಮರುಳಾಗಿದ್ದೀರಿ. ಅನೈತಿಕ ಸಂಬಂಧ ಯಾವತ್ತಿಗೂ ಒಳ್ಳೆಯದಲ್ಲ. ನಿಮ್ಮ ಒಂದು ಅನೈತಿಕ ಸಂಬಂಧದಿಂದ ನಿಮ್ಮ ಹಾಗೂ ನಿಮ್ಮ ಪತ್ನಿಯ ಅಲ್ಲದೇ ಆಕೆಯ ಅಣ್ಣನ ಕುಟುಂಬ ಒಡೆದುಹೋಗುವುದರಲ್ಲಿ ಸಂಶಯವಿಲ್ಲ.
ನಿಮ್ಮ ಕಾಮ ಚಪಲಕ್ಕೆ ನೀವಾಗಿಯೇ ಮೂರು ಕುಟುಂಬಗಳನ್ನು ಬಲಿಕೊಟ್ಟಂತೆ. ಆಗುತ್ತದೆ. ಕೂಡಲೇ ಅನೈತಿಕ ಸಂಬಂಧ ಕೊನೆಗಾನಿಸಿ, ಪತ್ನಿಯೊಂದಿಗೆ ಸುಖವಾಗಿರಿ.