Publish Date: Tue, 02 Jul 2019 (15:18 IST)
Updated Date: Tue, 02 Jul 2019 (15:20 IST)
ಪ್ರಶ್ನೆ: ಸರ್, ನಾನು ಅವಳ ಮೋಹದ ಬಲೆಯಲ್ಲಿ ಸಿಲುಕಿ ಮಾಡಬಾರದ್ದನ್ನು ಮಾಡಿದ್ದೇನೆ. ನನಗಿಂತ ಆಕೆ ಹತ್ತು ವರ್ಷ ಚಿಕ್ಕವಳು. ಯೌವನ ಅವಳ ದೇಹದ ತುಂಬೆಲ್ಲ ತುಂಬಿಕೊಂಡಿದ್ದು, ಕಣ್ಣು ಕುಕ್ಕಿಸುವಂತಿದ್ದಾಳೆ.
ನಮ್ಮಿಬ್ಬರ ನಡುವೆ ಸಲುಗೆ ಇದೆ. ಕ್ರಮೇಣ ಒಬ್ಬರನ್ನೊಬ್ಬರು ಪ್ರೀತಿಸಲು ಶುರುಮಾಡಿದ್ದೇವೆ. ಅವಳ ಮನೆಯಲ್ಲಿ ಯಾರೂ ಇಲ್ಲದ ವೇಳೆ ಎರಡು ದಿನ ನಾನು ಅವಳೊಂದಿಗೆ ಸುಖ ಅನುಭವಿಸಿದ್ದೇನೆ. ಕಾಂಡೋಮ್ ಇಲ್ಲದೇ ಐದಾರು ಬಾರಿ ಸೇರಿರುವೆ. ಇದರಿಂದ ಅವಳು ಗರ್ಭ ಧರಿಸುತ್ತಾಳಾ? ನನಗೆ ಯಾವುದಾದರೂ ರೋಗ ಬರುತ್ತಾ? ತಿಳಿಸಿ.
ಉತ್ತರ: ಅನೈತಿಕ ಸಂಬಂಧ ಯಾವತ್ತಿಗೂ ಸರಿಯಲ್ಲ. ನಿಮಗೆ ಹಾಗೂ ಆಕೆಗೆ ಮದುವೆಯಾಗಿದೆಯೇ ಇಲ್ಲವೋ ಎಂಬುದನ್ನು ನೀವು ತಿಳಿಸಿಲ್ಲ.
ಒಂದುವೇಳೆ ನಿಮ್ಮಿಬ್ಬರಲ್ಲಿ ಯಾರಿಗಾದರೂ ಮದುವೆಯಾಗಿದ್ದರೆ ಕೂಡಲೇ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಿ. ಅವಳು ಋತು ಚಕ್ರದ ದಿನಗಳ ಹಾಗೂ ಫಲವತ್ತತೆ ಕಾರಣದಿಂದ ಅವರು ಗರ್ಭಿಯಾಗುವ ಸಾಧ್ಯತೆ ಕಂಡುಬರುತ್ತದೆ.