Publish Date: Wed, 03 Jul 2019 (09:25 IST)
Updated Date: Wed, 03 Jul 2019 (09:31 IST)
ಬೆಂಗಳೂರು : ನಾನು 65 ವರ್ಷದ ವ್ಯಕ್ತಿ. ನಾನು ಮತ್ತು ನನ್ನ ಪತ್ನಿ ತುಂಬಾ ಸಮಯದವರೆಗೆ ಲೈಂಗಿಕತೆಯಲ್ಲಿ ತೊಡಗಿಕೊಂಡಿಲ್ಲ. ಆದರೆ ಈಗ ನಾನು ಆಕೆಯ ಜೊತೆ ಪೋರ್ನ್ ನೋಡಬೇಕೆಂದು ಕೇಳಿದರೆ ಆಕೆ ಅಸಹ್ಯಪಟ್ಟುಕೊಳ್ಳುತ್ತಾಳೆ. ಏನು ಮಾಡಲಿ?
ಅನೇಕ ಮಹಿಳೆಯರು ಅಶ್ಲೀಲತೆಯನ್ನು ನೋಡಲು ಇಷ್ಟಪಡುವುದಿಲ್ಲ. ಆದ್ದರಿಂದ ನಿಮ್ಮ ಹೆಂಡತಿಯೊಂದಿಗೆ ಪೋರ್ನ್ ಪ್ಲೇನಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಹಾಗೇ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆ ಕೂಡ ಪಡೆಯಬಹುದು.