Publish Date: Wed, 03 Jul 2019 (09:10 IST)
Updated Date: Wed, 03 Jul 2019 (09:23 IST)
ಬೆಂಗಳೂರು : ನಾನು 32 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 25 ವರ್ಷ. ಆಕೆ ನನ್ನ ಜೊತೆ ದೈಹಿಕ ಸಂಬಂಧ ಹೊಂದಲು ಇಷ್ಟಪಡುತ್ತಾಳೆ. ಆದರೆ ನಾವು ಸಂಭೋಗದಲ್ಲಿ ತೊಡಗಿದಾಗ ಆ ವೇಳೆ ಆಕೆ ಸಂಕೋಚ ವ್ಯಕ್ತಪಡಿಸುತ್ತಿದ್ದಾಳೆ. ನಾನು ಈ ಬಗ್ಗೆ ಆಕೆಯ ಜೊತೆ ಚರ್ಚಸಿದರೂ ಅವಳು ತುಂಬಾ ನಾಚಿಕೆ ಪಟ್ಟುಕೊಳ್ಳುತ್ತಿದ್ದಾಳೆ. ನಾನು ಏನು ಮಾಡಲಿ? ಹೇಗೆ ಅವಳ ಸಂಕೋಚದ ಭಾವನೆ ದೂರಮಾಡಲಿ?
ನೀವು ಸಂಭೋಗ ಪ್ರಾರಂಭಿಸುವಾಗ ಮೊದಲು ಆಕೆಯ ದೇಹದ ಭಾಗಗಳನ್ನು ಸ್ಪರ್ಶಿಸುವುದರ ಮೂಲಕ ಆಕೆ ಪರಾಕಾಷ್ಠೆ ಅನುಭವಿಸುವಂತೆ ಮಾಡಿ. ಆಗ ಆಕೆಯ ಸಂಕೋಚ ಭಾವನೆ ದೂರವಾಗುತ್ತದೆ. ಈ ವಿಷಯದ ಬಗ್ಗೆ ನಿಮಗೆ ಹೆಚ್ಚಿಗೆ ತಿಳಿಯಲು ಲೈಂಗಿಕ ತಜ್ಞರನ್ನು ಭೇಟಿ ಮಾಡಬಹುದು ಅಥವಾ ಲೈಂಗಿಕ ಜೀವನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನುಓದಬಹುದು.